bredcrumb

ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ

By Dheeraj K
| Published: Sunday, January 23, 2022, 13:33 [IST]
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
1/10
ದೆಹಲಿಯ ಬೀದಿ ಮೂಲೆಗಳಲ್ಲಿ ಜನರು ಬೆಂಕಿ ಹಾಕಿ ತಾಪ ಪಡೆಯುತ್ತಿದ್ದಾರೆ.         
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
2/10
ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತೊಮ್ಮೆ ಹಿಮಪಾತ ಆರಂಭವಾಗಿದೆ. 
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
3/10
ಚಳಿ ಹೆಚ್ಚಿದ್ದು, ಜನರು ಬೆಂಕಿಯ ಬಿಸಿಗೆ ಕೈಯೊಡ್ಡುತ್ತಿದ್ದಾರೆ. 
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
4/10
ಪ್ರವಾಸಿಗರು ಹಿಮಪಾತದ ಮನೋಜ್ಞ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. 
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
5/10
ಹಿಮಪಾತದ ಪರಿಣಾಮ ಉತ್ತರ ಪ್ರದೇಶದಲ್ಲಿ ಉಂಟಾಗಿದೆ. 
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
6/10
ಇಂದು ಜಮ್ಮು ಮತ್ತು ಕಾಶ್ಮೀರದಿಂದ ಹಿಮಾಚಲ ಪ್ರದೇಶದವರೆಗೆ ಹಿಮಪಾತ ಹೆಚ್ಚಳವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
7/10
ಈ ಹಿಮಪಾತವನ್ನು ನೋಡಲೆಂದೇ ಪ್ರವಾಸಿಗರು ತೆರಳಿದ್ದಾರೆ. 
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
8/10
ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಹಿಮಪಾತದ ಸೊಬಗನ್ನು ಸವಿಯುತ್ತಿದ್ದಾರೆ. 
ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ ದೆಹಲಿಯಲ್ಲಿ ಚಳಿ ಹೆಚ್ಚಳ: ಚಿತ್ರಗಳನ್ನು ನೋಡಿ
9/10
ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ರಾಜಧಾನಿ ದೆಹಲಿಯಲ್ಲಿ ಚಳಿ ಹೆಚ್ಚಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X