bredcrumb

ಚಿತ್ರಗಳು: ಮಾತಾ ವೈಷ್ಣೋ ದೇವಿ ದೇಗುಲದ ಕಡೆಗೆ ಭಕ್ತರು

By Dheeraj K
| Published: Sunday, January 2, 2022, 14:58 [IST]
ಚಿತ್ರಗಳು: ಮಾತಾ ವೈಷ್ಣೋ ದೇವಿ ದೇಗುಲದ ಕಡೆಗೆ ಭಕ್ತರು
1/5
ಈ ಓಮಿಕ್ರಾನ್‌ ಆಂತಕದ ನಡುವೆ ಕೆಲವು ಭಕ್ತರು ಮಾಸ್ಕ್‌ ಧರಿಸಿ, ಸಾಲಿನಲ್ಲಿ ಸಾಗುತ್ತಿರುವ ಭಕ್ತರು
ಚಿತ್ರಗಳು: ಮಾತಾ ವೈಷ್ಣೋ ದೇವಿ ದೇಗುಲದ ಕಡೆಗೆ ಭಕ್ತರು
2/5
ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳುತ್ತಿರುವ ಭಕ್ತರು ಸರತಿ ಸಾಲಿನಲ್ಲಿ ಸಾಗಿದರು. 
ಚಿತ್ರಗಳು: ಮಾತಾ ವೈಷ್ಣೋ ದೇವಿ ದೇಗುಲದ ಕಡೆಗೆ ಭಕ್ತರು
3/5
ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಿಂದಾಗಿ ಮಾತಾ ವೈಷ್ಣೋ ದೇವಿ ದೇಗುಲದ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್‌ ನಡೆಸಲಾಗುತ್ತಿದೆ. 
ಚಿತ್ರಗಳು: ಮಾತಾ ವೈಷ್ಣೋ ದೇವಿ ದೇಗುಲದ ಕಡೆಗೆ ಭಕ್ತರು
4/5
ಜನವರಿ 2, 2022 ರ ಭಾನುವಾರ ಬೆಳಿಗ್ಗೆ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳುತ್ತಿರುವ ಭಕ್ತರು: ದೇಗುಲದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ. 
ಚಿತ್ರಗಳು: ಮಾತಾ ವೈಷ್ಣೋ ದೇವಿ ದೇಗುಲದ ಕಡೆಗೆ ಭಕ್ತರು
5/5
ರಿಯಾಸಿ ಜಿಲ್ಲೆಯ ಕತ್ರಾದಲ್ಲಿ ಭಕ್ತರ ಭಾರೀ ನೂಕುನುಗ್ಗಲಿನಿಂದ ದೇಗುಲದಲ್ಲಿ ಕಾಲ್ತುಳಿತದ ಘಟನೆಯ ನಂತರ ವೈಷ್ಣೋ ದೇವಿ ದೇಗುಲಕ್ಕೆ ಜನವರಿ 1, 2022 ರಂದು ಭಕ್ತರ 'ಯಾತ್ರೆ' ಮತ್ತೆ ಆರಂಭ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X