bredcrumb

ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ

By Shiddalingesh S
| Published: Saturday, October 9, 2021, 15:13 [IST]
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
1/8
ನವದೆಹಲಿಯ ರಾಷ್ಟ್ರಪತಿ ಭವನದಿಂದ ನಿರ್ಗಮನ ವೇಳೆ ಪ್ರಧಾನಿ ನರೇಂದ್ರ ಮೋದಿ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಮತ್ತು ಅವರ ಪತಿ ಬೋ ಟೆಂಗ್‌ಬರ್ಗ್ ಅವರನ್ನು ಅಭಿನಂದಿಸಿದರು.
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
2/8
3 ದಿನಗಳ ಭಾರತ ಭೇಟಿ ವೇಳೆ ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್ ಭದ್ರತಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
3/8
ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್‌ರೊಂದಿಗೆ ಮಾತುಕತೆ ನಡೆಸಿದರು. 
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
4/8
ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್ ಮತ್ತು ಆಕೆಯ ಪತಿ ಬೋ ಟೆಂಗ್‌ಬರ್ಗ್ 3 ದಿನಗಳ ಭಾರತ ಭೇಟಿಗೆ ಬಂದಿದ್ದಾರೆ.
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
5/8
ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್ ಮತ್ತು ಆಕೆಯ ಪತಿ ಬೋ ಟೆಂಗ್‌ಬರ್ಗ್ 3 ದಿನಗಳ ಭಾರತ ಭೇಟಿ ನೀಡಿದ್ದಾರೆ. 
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
6/8
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಮತ್ತು ಅವರ ಪತಿ ಬೋ ಟೆಂಗ್‌ಬರ್ಗ್ ಅವರನ್ನು ಭೇಟಿಯಾದರು.
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
7/8
ಡೆನ್ಮಾರ್ಕ್‌ನ ಪ್ರಧಾನಮಂತ್ರಿ ಮೆಟ್ಟೆ ಫ್ರೆಡೆರಿಕ್ಸನ್ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತದ ಸಂದರ್ಭದಲ್ಲಿ ಭದ್ರತಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಚಿತ್ರಗಳು: ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ 3 ದಿನಗಳ ಭಾರತ ಭೇಟಿ
8/8
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಮತ್ತು ಅವರ ಪತಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಛಾಯಾಚಿತ್ರಕ್ಕೆ ಪೋಸ್ ನೀಡಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X