ದೆಹಲಿಯಿಂದ ಭೋಪಾಲ್‌ವರೆಗೆ ಚಳಿಗೆ ಮೈ ನಡುಕ: ಚಿತ್ರಗಳನ್ನು ನೋಡಿ
By Dheeraj K
| Published: Sunday, January 16, 2022, 13:37 [IST]
1/9
ದೆಹಲಿಯಿಂದ ಭೋಪಾಲ್‌ವರೆಗೆ ಚಳಿಗೆ ಮೈ ನಡುಕ: ಚಿತ್ರಗಳನ್ನು ನೋಡಿ | Photos Delhi To Bhopal Winter Continues Outbreak - Oneindia Kannada/photos/photos-delhi-to-bhopal-winter-continues-outbreak-oi73951.html
ಇಂದು ಬೆಳಗ್ಗೆ ಕಾನ್ಪುರದಲ್ಲಿ ಮಂಜು ಕವಿದಿದ್ದು, ರಸ್ತೆಗಳಲ್ಲಿ ಕೆಲವೇ ಜನರು ಕಾಣಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ಕಾನ್ಪುರದಲ್ಲಿ ಮಂಜು ಕವಿದಿದ್ದು, ರಸ್ತೆಗಳಲ್ಲಿ ಕೆಲವೇ ಜನರು ಕಾಣಿಸಿಕೊಂಡಿದ್ದಾರೆ.
2/9
ದೆಹಲಿಯಿಂದ ಭೋಪಾಲ್‌ವರೆಗೆ ಚಳಿಗೆ ಮೈ ನಡುಕ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/photos-delhi-to-bhopal-winter-continues-outbreak-oi73951.html#photos-1
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಇ-ರಿಕ್ಷಾ ಚಾಲಕ ಮಾತನಾಡಿ, "ಚಳಿಯಿಂದಾಗಿ ರಿಕ್ಷಾ ಓಡಿಸಲು ಕಷ್ಟವಾಗುತ್ತಿದೆ," ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಇ-ರಿಕ್ಷಾ ಚಾಲಕ ಮಾತನಾಡಿ, "ಚಳಿಯಿಂದಾಗಿ ರಿಕ್ಷಾ ಓಡಿಸಲು...
ದೆಹಲಿಯಿಂದ ಭೋಪಾಲ್‌ವರೆಗೆ ಚಳಿಗೆ ಮೈ ನಡುಕ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/photos-delhi-to-bhopal-winter-continues-outbreak-oi73951.html#photos-2
ಜನವರಿಯಲ್ಲಿ 15 ದಿನಗಳು ಕಳೆದರೂ ಕೂಡಾ ಚಳಿಗಾಲ ಇನ್ನೂ ಮುಂದುವರೆದಿದೆ.
ಜನವರಿಯಲ್ಲಿ 15 ದಿನಗಳು ಕಳೆದರೂ ಕೂಡಾ ಚಳಿಗಾಲ ಇನ್ನೂ ಮುಂದುವರೆದಿದೆ.
4/9
ದೆಹಲಿಯಿಂದ ಭೋಪಾಲ್‌ವರೆಗೆ ಚಳಿಗೆ ಮೈ ನಡುಕ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/photos-delhi-to-bhopal-winter-continues-outbreak-oi73951.html#photos-3
ಕೊರೊನಾ ಜೊತೆಗೆ ಚಳಿ ಕೂಡ ದೇಶಾದ್ಯಂತ ಹೆಚ್ಚಾಗುತ್ತಿದೆ.
ಕೊರೊನಾ ಜೊತೆಗೆ ಚಳಿ ಕೂಡ ದೇಶಾದ್ಯಂತ ಹೆಚ್ಚಾಗುತ್ತಿದೆ.
5/9
ದೆಹಲಿಯಿಂದ ಭೋಪಾಲ್‌ವರೆಗೆ ಚಳಿಗೆ ಮೈ ನಡುಕ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/photos-delhi-to-bhopal-winter-continues-outbreak-oi73951.html#photos-4
ಇಂದು ಕಾನ್ಪುರದಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿಗೆ ಏರಲಿದೆ.
ಇಂದು ಕಾನ್ಪುರದಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿಗೆ ಏರಲಿದೆ.
6/9
ದೆಹಲಿಯಿಂದ ಭೋಪಾಲ್‌ವರೆಗೆ ಚಳಿಗೆ ಮೈ ನಡುಕ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/photos-delhi-to-bhopal-winter-continues-outbreak-oi73951.html#photos-5
ಉತ್ತರ ಪ್ರದೇಶದಿಂದ ಸ್ವಲ್ಪ ದೂರದಲ್ಲಿರುವ ಭೋಪಾಲ್‌ನಲ್ಲಿ ಇಂದು ಮುಂಜಾನೆ ಮಂಜು ಕವಿದ ವಾತಾವರಣವಿದೆ.
ಉತ್ತರ ಪ್ರದೇಶದಿಂದ ಸ್ವಲ್ಪ ದೂರದಲ್ಲಿರುವ ಭೋಪಾಲ್‌ನಲ್ಲಿ ಇಂದು ಮುಂಜಾನೆ ಮಂಜು ಕವಿದ ವಾತಾವರಣವಿದೆ.