• search
  • Live TV

ಚಿತ್ರಗಳಲ್ಲಿ; ದೇಶದ ಹಲವೆಡೆ ಹೀಗಿದೆ ಮುಂಗಾರು ಪ್ರಭಾವ...

By Shiddalingesh S
| Published: Monday, July 19, 2021, 15:44 [IST]
ಚಿತ್ರಗಳಲ್ಲಿ; ದೇಶದ ಹಲವೆಡೆ ಹೀಗಿದೆ ಮುಂಗಾರು ಪ್ರಭಾವ...
1/10
ದೆಹಲಿಯಲ್ಲಿ ಭಾರೀ ಮಳೆ ನಡುವೆ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.

Courtesy: ANI
ಚಿತ್ರಗಳಲ್ಲಿ; ದೇಶದ ಹಲವೆಡೆ ಹೀಗಿದೆ ಮುಂಗಾರು ಪ್ರಭಾವ...
2/10
ಮಳೆ ನಡುವೆ ಜಮ್ಮು ಕಾಶ್ಮೀರ ಕಂಡುಬಂದಿದ್ದು ಹೀಗೆ...

3/10
ಜಮ್ಮು ಕಾಶ್ಮೀರದಲ್ಲಿ ಮೋಡಕವಿದ ವಾತಾವರಣವಿದ್ದು, ಚದುರಿದ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಮ್ಮು ಕಾಶ್ಮೀರದಲ್ಲಿ ಮೋಡಕವಿದ ವಾತಾವರಣವಿದ್ದು, ಚದುರಿದ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ...
Courtesy: ANI
ಚಿತ್ರಗಳಲ್ಲಿ; ದೇಶದ ಹಲವೆಡೆ ಹೀಗಿದೆ ಮುಂಗಾರು ಪ್ರಭಾವ...
4/10
ಜಮ್ಮು ಕಾಶ್ಮೀರದಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಳೆಯಾಗುತ್ತಿದೆ.

5/10
ದಕ್ಷಿಣ ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಅಂಡರ್‌ಪಾಸ್‌ಗಳು ತುಂಬಿಕೊಂಡು ವಾಹನ ಸಂಚಾರ ಸ್ತಬ್ಧಗೊಂಡಿದೆ.
ದಕ್ಷಿಣ ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಅಂಡರ್‌ಪಾಸ್‌ಗಳು ತುಂಬಿಕೊಂಡು ವಾಹನ ಸಂಚಾರ...
Courtesy: ANI
ಚಿತ್ರಗಳಲ್ಲಿ; ದೇಶದ ಹಲವೆಡೆ ಹೀಗಿದೆ ಮುಂಗಾರು ಪ್ರಭಾವ...
6/10
ರಾಜ್ಯಧಾನಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ರಾಜ್ಯಧಾನಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
Courtesy: ANI
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X