• search
  • Live TV

ಚಿತ್ರಗಳು: ತಮಿಳುನಾಡಿನ ಕಲಕುರುಚಿಯಲ್ಲಿ ಭಾರೀ ಮಳೆ: ಅಪಾರ ಹಾನಿ, ನಷ್ಟ

By Revanth Gowda
| Published: Saturday, August 28, 2021, 18:15 [IST]
ಚಿತ್ರಗಳು: ತಮಿಳುನಾಡಿನ ಕಲಕುರುಚಿಯಲ್ಲಿ ಭಾರೀ ಮಳೆ: ಅಪಾರ ಹಾನಿ, ನಷ್ಟ
1/6
ತಮಿಳುನಾಡಿನ ಕಲಕುರುಚಿಯಲ್ಲಿ ಧರೆಗುರುಳಿದ  ದೈತ್ಯ ಮರದಡಿ ಸಿಲುಕಿದ ಆಟೋ ರಿಕ್ಷಾ 

2/6
ತಮಿಳುನಾಡಿನ ಕಲಕುರುಚಿಯಲ್ಲಿ ಧರೆಗುರುಳಿದ ಮರದ ತೆರವು ಕಾರ್ಯಾಚರಣೆ ನಡೆಸಲಾಗಿದೆ

3/6
ತಮಿಳುನಾಡಿನ ಕಲಕುರುಚಿಯಲ್ಲಿ ಭಾರೀ ಮಳೆಯಿಂದಾಗಿ ಮರ ರಸ್ತೆಗುರುಳಿದ್ದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ

4/6
ತಮಿಳುನಾಡಿನ ಕಲಕುರುಚಿಯಲ್ಲಿ ತೀವ್ರ ಮಳೆ ಉಂಟಾಗಿದ್ದು, ವಿದ್ಯುತ್‌ ಕಂಬಗಳು ಬಿದ್ದಿದೆ

5/6
ತಮಿಳುನಾಡಿನ ಕಲಕುರುಚಿಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ  ದೈತ್ಯ ಮರ 

6/6
ತಮಿಳುನಾಡಿನ ಕಲಕುರುಚಿಯಲ್ಲಿ ಭಾರೀ ಮಳೆಯಾಗಿದ್ದು, ಅಪಾರ ಹಾನಿ, ನಷ್ಟ ಉಂಟಾಗಿದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X