bredcrumb

ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ

By Shiddalingesh S
| Published: Thursday, May 20, 2021, 20:10 [IST]
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
1/10
ಆರೋಗ್ಯ ಸಿಬ್ಬಂದಿಯೊಬ್ಬರು ನಾಗ್ಪುರದ ವೈದ್ಯಕೀಯ ಚೌಕದಲ್ಲಿ ಕೋವಿಡ್-19 ಪರೀಕ್ಷೆಗೆ ಮಹಿಳೆಯ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿದನು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
2/10
ಜಮ್ಮುವಿನ ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಜನರು ಕೋವಿಡ್-19 ಪರೀಕ್ಷೆಗೆ ಸರತಿಯಲ್ಲಿ ನಿಂತರು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
3/10
ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಜಮ್ಮು ರೈಲ್ವೆ ನಿಲ್ದಾಣಕ್ಕೆ ಬಂದ ನಂತರ ಪ್ರಯಾಣಿಕರು ಕೋವಿಡ್-19 ಪರೀಕ್ಷೆಗೆಗಾಗಿ ಕಾಯ್ದರು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
4/10
ನವದೆಹಲಿಯ ಮೆಹ್ರೌಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟಿಬಿ ಮತ್ತು ಉಸಿರಾಟದ ಕಾಯಿಲೆಗಳ ಕೋವಿಡ್-19 ಪರೀಕ್ಷೆಗಾಗಿ   ರೋಗಿಯ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿದರು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
5/10
ಪ್ರಯಾಗರಾಜ್‌ನ ಬಿರಾಪುರ ಗ್ರಾಮದಲ್ಲಿ ವೈದ್ಯಕೀಯ ಸಿಬ್ಬಂದಿಯು ಕೋವಿಡ್-19 ಪರೀಕ್ಷೆಗೆ ವ್ಯಕ್ತಿಯ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿದನು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
6/10
ಲಕ್ನೋದ ಚಾರ್ಬಾಗ್ ರೈಲ್ವೆ ನಿಲ್ದಾಣದ ಬಳಿ, ಪಿಪಿಇ ಧರಿಸಿದ ಆರೋಗ್ಯ ಸಿಬ್ಬಂದಿ, ಕೊರೊನಾ ವೈರಸ್‌ನ ಎರಡನೇ ತರಂಗದ ವೇಳೆ ರಸ್ತೆ ವ್ಯಾಪಾರಸ್ಥರ ಕೋವಿಡ್-19 ಪರೀಕ್ಷೆ ನಡೆಸಿದರು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
7/10
ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕೋವಿಡ್-19 ಪರೀಕ್ಷೆಗೆ ಸರದಿಯಲ್ಲಿ ಕಾಯ್ದರು
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
8/10
ಆಗ್ರಾದ ಆರೋಗ್ಯ ಕೇಂದ್ರವೊಂದರಲ್ಲಿ ಕೋವಿಡ್-19 ಪರೀಕ್ಷೆಗೆ ವೈದ್ಯಕೀಯ ಕಾರ್ಯಕರ್ತೆಯೊಬ್ಬರು ಮಹಿಳೆಯ ಸ್ವ್ಯಾಬ್ ಸ್ಯಾಂಪಲ್ ತೆಗೆದುಕೊಂಡರು.
ಚಿತ್ರಗಳು: ದೇಶಾದ್ಯಂತ ಕೋವಿಡ್-19 ಪರೀಕ್ಷೆ
9/10
ಬೆಂಗಳೂರಿನಲ್ಲಿ ಕೊರೊನಾ ವೈರಸ್‌ನ ಎರಡನೇ ತರಂಗದ ಸಮಯದಲ್ಲಿ ಕೋವಿಡ್-19 ಪರೀಕ್ಷೆಗೆ ಮಾದರಿ ಸಂಗ್ರಹಿಸಲಾಯಿತು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X