bredcrumb

ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ

By Shiddalingesh S
| Published: Thursday, June 17, 2021, 18:28 [IST]
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
1/10
ನವದೆಹಲಿಯ ಆಜಾದ್‌ಪುರ ಮಂಡಿಯಲ್ಲಿ ಮಳೆಯ ಸಮಯದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಮಾರಾಟಗಾರರು  
 
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
2/10
ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧ ಸಡಿಲಿಕೆ ಬಳಿಕ ವಿಕಾಸ್ ಮಾರ್ಗದಲ್ಲಿ ಟ್ರಾಫಿಕ್‌ 
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
3/10
ಆಜಾದ್‌ಪುರ ಮಂಡಿಯಲ್ಲಿ ಕಸದ ರಾಶಿಯಿಂದ ಈರುಳ್ಳಿ ಹೆಕ್ಕುತ್ತಿರುವ ಮಹಿಳೆ 
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
4/10
ಆಜಾದ್‌ಪುರ ಮಂಡಿಯಲ್ಲಿ ಮಳೆ ಸಂದರ್ಭ ಚೀಲದಲ್ಲಿ ಅಗತ್ಯ ಸಾಮಾಗ್ರಿ ತುಂಬಿಸಿ ಹೊತ್ತು ಒಯ್ಯುತ್ತಿರುವ  ಮಹಿಳೆಯರು 
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
5/10
ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಕೆ ನಂತರ ವಿಕಾಸ್ ಮಾರ್ಗದಲ್ಲಿ ಸಂಚಾರ ದಟ್ಟಣೆ 
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
6/10
ಲಾಕ್‌ಡೌನ್‌ನ ಅನ್‌ಲಾಕ್ ಬಳಿಕ ತೆರೆಯಲಾದ ಹುಮಾಯೂನ್ ಸಮಾಧಿ ಪ್ರವೇಶ ಟಿಕೆಟ್‌ಗಾಗಿ  ಸಂದರ್ಶಕರಿಂದ ಡಿಜಿಟಲ್ ಪಾವತಿ
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
7/10
ಲಾಕ್‌ಡೌನ್ ಸಡಿಲಿಕೆ ಬಳಿಕ ಬೆಳಿಗ್ಗೆ ವಿಕಾಸ್ ಮಾರ್ಗದಲ್ಲಿ ಸಂಚಾರ ದಟ್ಟಣೆಯ ವೈಮಾನಿಕ ನೋಟ 
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
8/10
ಲಾಕ್‌ಡೌನ್ ಸಡಿಲಿಕೆ ಬಳಿಕ ಹಳಿಯಲ್ಲಿ ದೆಹಲಿ ಮೆಟ್ರೋ ರೈಲಿನ ಪಕ್ಷಿ ನೋಟ 
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ
9/10
ನವದೆಹಲಿಯಲ್ಲಿರುವ ಅಂತರರಾಷ್ಟ್ರೀಯ ಪ್ರಯಾಣಿಕರು ಲಸಿಕೆ ಕೇಂದ್ರದಲ್ಲಿ ನೋಂದಣಿಗಾಗಿ ಸಾಲುನಿಂತಿರುವ ದೃಶ್ಯ  
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X