• search
  • Live TV

ಚಿತ್ರಗಳು: ಕೋವಿಡ್ 2ನೇ ಅಲೆ: ಭಾರತದಾದ್ಯಂತ ನಾಗರಿಕರು ಮೂರನೇ ಹಂತದ ಕೋವಿಡ್- 19 ಲಸಿಕೆ ಸ್ವೀಕರಿಸಿದರು

By Shiddalingesh S
| Published: Thursday, July 1, 2021, 23:22 [IST]
ಚಿತ್ರಗಳು: ಕೋವಿಡ್ 2ನೇ ಅಲೆ: ಭಾರತದಾದ್ಯಂತ ನಾಗರಿಕರು ಮೂರನೇ ಹಂತದ ಕೋವಿಡ್- 19 ಲಸಿಕೆ ಸ್ವೀಕರಿಸಿದರು
1/10
ಅಮೃತಸರ್‌ನ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ವ್ಯಾಕ್ಸಿನೇಷನ್ ಕ್ಯಾಂಪ್‌ನಲ್ಲಿ ಫಲಾನುಭವಿಯೊಬ್ಬರು ಕೋವಿಡ್- 19 ಲಸಿಕೆ ಪಡೆದುಕೊಂಡರು.  
ಅಮೃತಸರ್‌ನ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ವ್ಯಾಕ್ಸಿನೇಷನ್ ಕ್ಯಾಂಪ್‌ನಲ್ಲಿ ಫಲಾನುಭವಿಯೊಬ್ಬರು ಕೋವಿಡ್- 19...
ಚಿತ್ರಗಳು: ಕೋವಿಡ್ 2ನೇ ಅಲೆ: ಭಾರತದಾದ್ಯಂತ ನಾಗರಿಕರು ಮೂರನೇ ಹಂತದ ಕೋವಿಡ್- 19 ಲಸಿಕೆ ಸ್ವೀಕರಿಸಿದರು
2/10
ಸಾಮಾಜಿಕ ಅಂತರ ನಿಯಮಗಳಿಗೆ ಬದ್ಧರಾಗಿರದ ಫಲಾನುಭವಿಗಳು, ಗುರುಗ್ರಾಮ್‌ನ ಕೊಳೆಗೇರಿ ಪ್ರದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನದಂದು ಕೋವಿಡ್-19 ಲಸಿಕೆ ಪ್ರಮಾಣವನ್ನು ಪಡೆಯಲು ಸರದಿಯಲ್ಲಿ ಕಾಯುತ್ತಿದ್ದರು.  
ಸಾಮಾಜಿಕ ಅಂತರ ನಿಯಮಗಳಿಗೆ ಬದ್ಧರಾಗಿರದ ಫಲಾನುಭವಿಗಳು, ಗುರುಗ್ರಾಮ್‌ನ ಕೊಳೆಗೇರಿ ಪ್ರದೇಶದಲ್ಲಿ ರಾಷ್ಟ್ರೀಯ...
ಚಿತ್ರಗಳು: ಕೋವಿಡ್ 2ನೇ ಅಲೆ: ಭಾರತದಾದ್ಯಂತ ನಾಗರಿಕರು ಮೂರನೇ ಹಂತದ ಕೋವಿಡ್- 19 ಲಸಿಕೆ ಸ್ವೀಕರಿಸಿದರು
3/10
ಗುರುಗ್ರಾಮ್‌ನ ಫಾಜಿಲ್‌ಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ, ಫಲಾನುಭವಿಗಳು ಸಾಮಾಜಿಕ ಅಂತರ ಮರೆತು ಕೋವಿಡ್- 19 ಲಸಿಕೆ ಪಡೆಯಲು ಸರದಿಯಲ್ಲಿ ಕಾಯ್ದರು. 
ಗುರುಗ್ರಾಮ್‌ನ ಫಾಜಿಲ್‌ಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ, ಫಲಾನುಭವಿಗಳು ಸಾಮಾಜಿಕ ಅಂತರ ಮರೆತು...
ಚಿತ್ರಗಳು: ಕೋವಿಡ್ 2ನೇ ಅಲೆ: ಭಾರತದಾದ್ಯಂತ ನಾಗರಿಕರು ಮೂರನೇ ಹಂತದ ಕೋವಿಡ್- 19 ಲಸಿಕೆ ಸ್ವೀಕರಿಸಿದರು
4/10
ಗುವಾಹಟಿಯ ಜಿಎಂಸಿಎಚ್‌ನಲ್ಲಿ ಕೋವಿಡ್-19 ಲಸಿಕೆ ಡೋಸ್ ಪಡೆಯಲು ಫಲಾನುಭವಿಗಳು ಸರದಿಯಲ್ಲಿ ಕಾಯ್ದರು. 
ಗುವಾಹಟಿಯ ಜಿಎಂಸಿಎಚ್‌ನಲ್ಲಿ ಕೋವಿಡ್-19 ಲಸಿಕೆ ಡೋಸ್ ಪಡೆಯಲು ಫಲಾನುಭವಿಗಳು ಸರದಿಯಲ್ಲಿ ಕಾಯ್ದರು. 
ಚಿತ್ರಗಳು: ಕೋವಿಡ್ 2ನೇ ಅಲೆ: ಭಾರತದಾದ್ಯಂತ ನಾಗರಿಕರು ಮೂರನೇ ಹಂತದ ಕೋವಿಡ್- 19 ಲಸಿಕೆ ಸ್ವೀಕರಿಸಿದರು
5/10
ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿ ಗಾಜಿಯಾಬಾದ್‌ನ ಇಂದಿರಾಪುರಂನ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಕೋವಿಡ್- 19 ಲಸಿಕೆ ಪ್ರಮಾಣವನ್ನು ಸ್ವೀಕರಿಸಲು ಫಲಾನುಭವಿಗಳು ಕಾಯ್ದರು. 
ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿ ಗಾಜಿಯಾಬಾದ್‌ನ ಇಂದಿರಾಪುರಂನ ವ್ಯಾಕ್ಸಿನೇಷನ್ ಕೇಂದ್ರದಲ್ಲಿ...
ಚಿತ್ರಗಳು: ಕೋವಿಡ್ 2ನೇ ಅಲೆ: ಭಾರತದಾದ್ಯಂತ ನಾಗರಿಕರು ಮೂರನೇ ಹಂತದ ಕೋವಿಡ್- 19 ಲಸಿಕೆ ಸ್ವೀಕರಿಸಿದರು
6/10
ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ವ್ಯಾಕ್ಸಿನೇಷನ್ ಕ್ಯಾಂಪ್‌ನಲ್ಲಿ ವೈದ್ಯಕೀಯ ಕಾರ್ಯಕರ್ತರೊಬ್ಬರು ಕೋವಿಡ್- 19 ಲಸಿಕೆಯನ್ನು ಫಲಾನುಭವಿಗೆ ನೀಡಿದರು. 
ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ವ್ಯಾಕ್ಸಿನೇಷನ್ ಕ್ಯಾಂಪ್‌ನಲ್ಲಿ ವೈದ್ಯಕೀಯ ಕಾರ್ಯಕರ್ತರೊಬ್ಬರು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X