ಚಿತ್ರಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರದ ವಿರುದ್ದ ರಾಹುಲ್ ಕಿಡಿ
By Shiddalingesh S
| Published: Thursday, September 2, 2021, 09:21 [IST]
1/5
ಚಿತ್ರಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರದ ವಿರುದ್ದ ರಾಹುಲ್ ಕಿಡಿ | Photos: Congress leader Rahul Gandhi Hold Press Conference Over Rise In Prices Of Essential Commodit - Oneindia Kannada/photos/photos-congress-leader-rahul-gandhi-hold-press-conference-over-rise-in-prices-of-essential-commodities-oi67358.html
ಅಡುಗೆ ಅನಿಲ ಸೇರಿ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ದ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸಂಸದ ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಅಡುಗೆ ಅನಿಲ ಸೇರಿ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ದ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸಂಸದ...
ಚಿತ್ರಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರದ ವಿರುದ್ದ ರಾಹುಲ್ ಕಿಡಿ Photos: HD Images, Pictures, News Pics - Oneindia Photos/photos/photos-congress-leader-rahul-gandhi-hold-press-conference-over-rise-in-prices-of-essential-commodities-oi67358.html#photos-1
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಬೆಲೆ 2014 ರಲ್ಲಿ ಎಷ್ಟಿತ್ತು ಹಾಗೂ ಈಗ ಎಷ್ಟಿದೆ ಎಂಬುವುದನ್ನು ತುಲನೆ ಮಾಡಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ...
ಚಿತ್ರಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರದ ವಿರುದ್ದ ರಾಹುಲ್ ಕಿಡಿ Photos: HD Images, Pictures, News Pics - Oneindia Photos/photos/photos-congress-leader-rahul-gandhi-hold-press-conference-over-rise-in-prices-of-essential-commodities-oi67358.html#photos-2
ಅಡುಗೆ ಅನಿಲ ಸೇರಿ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಅಡುಗೆ ಅನಿಲ ಸೇರಿ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರದ...
ಚಿತ್ರಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರದ ವಿರುದ್ದ ರಾಹುಲ್ ಕಿಡಿ Photos: HD Images, Pictures, News Pics - Oneindia Photos/photos/photos-congress-leader-rahul-gandhi-hold-press-conference-over-rise-in-prices-of-essential-commodities-oi67358.html#photos-3
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ನೋಟು ರದ್ದತಿ ಸೇರಿದಂತೆ ಹಲವಾರು ಕ್ರಮಗಳನ್ನು ರಾಹುಲ್ ಗಾಂಧಿ ಖಂಡಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ನೋಟು ರದ್ದತಿ ಸೇರಿದಂತೆ ಹಲವಾರು ಕ್ರಮಗಳನ್ನು...
ಚಿತ್ರಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರದ ವಿರುದ್ದ ರಾಹುಲ್ ಕಿಡಿ Photos: HD Images, Pictures, News Pics - Oneindia Photos/photos/photos-congress-leader-rahul-gandhi-hold-press-conference-over-rise-in-prices-of-essential-commodities-oi67358.html#photos-4
ಅಡುಗೆ ಅನಿಲ ಸೇರಿ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ದ ರಾಹುಲ್ ಗಾಂಧಿ ಸುದ್ದಿಗೋಷ್ಠಿಯ ಸಂದರ್ಭ ನೋಟು ರದ್ದತಿಯಿಂದಾದ ಪರಿಣಾಮಗಳ ಬಗ್ಗೆ ವಿವರಣೆ ನೀಡಿದರು.
ಅಡುಗೆ ಅನಿಲ ಸೇರಿ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ದ ರಾಹುಲ್ ಗಾಂಧಿ ಸುದ್ದಿಗೋಷ್ಠಿಯ ಸಂದರ್ಭ...