bredcrumb

ಬಿಜೆಪಿ ಆಡಳಿತವಿರುದ ರಾಜ್ಯದ ಸಿಎಂ, ಡಿಸಿಎಂಗಳಿಂದ ಯುಪಿ ದೇವಾಲಯದಲ್ಲಿ ಪೂಜೆ

By Dheeraj K
| Published: Wednesday, December 15, 2021, 17:06 [IST]
ಬಿಜೆಪಿ ಆಡಳಿತವಿರುದ ರಾಜ್ಯದ ಸಿಎಂ, ಡಿಸಿಎಂಗಳಿಂದ ಯುಪಿ ದೇವಾಲಯದಲ್ಲಿ ಪೂಜೆ
1/6
ಉತ್ತರ ಪ್ರದೇಶದ ಹುನುಮಾನ್‌ ಗ್ರಹಿ ದೇವಸ್ಥಾನದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಕೂಡಾ ಪೂಜೆಯನ್ನು ಸಲ್ಲಿಸಿದರು.
ಬಿಜೆಪಿ ಆಡಳಿತವಿರುದ ರಾಜ್ಯದ ಸಿಎಂ, ಡಿಸಿಎಂಗಳಿಂದ ಯುಪಿ ದೇವಾಲಯದಲ್ಲಿ ಪೂಜೆ
2/6
ಉತ್ತರ ಪ್ರದೇಶದ ಹುನುಮಾನ್‌ ಗ್ರಹಿ ದೇವಸ್ಥಾನದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಪ್ರಾರ್ಥನೆಯನ್ನು ಸಲ್ಲಿಸಿದರು. 
ಬಿಜೆಪಿ ಆಡಳಿತವಿರುದ ರಾಜ್ಯದ ಸಿಎಂ, ಡಿಸಿಎಂಗಳಿಂದ ಯುಪಿ ದೇವಾಲಯದಲ್ಲಿ ಪೂಜೆ
3/6
 ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಕೂಡಾ ಪೂಜೆ ಸಲ್ಲಿಸಿದರು. 
ಬಿಜೆಪಿ ಆಡಳಿತವಿರುದ ರಾಜ್ಯದ ಸಿಎಂ, ಡಿಸಿಎಂಗಳಿಂದ ಯುಪಿ ದೇವಾಲಯದಲ್ಲಿ ಪೂಜೆ
4/6
 ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ, ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯದ ಸಿಎಂಗಳು, ಡಿಸಿಎಂಗಳು ಯುಪಿ ಹುನುಮಾನ್‌ ಗ್ರಹಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 
ಬಿಜೆಪಿ ಆಡಳಿತವಿರುದ ರಾಜ್ಯದ ಸಿಎಂ, ಡಿಸಿಎಂಗಳಿಂದ ಯುಪಿ ದೇವಾಲಯದಲ್ಲಿ ಪೂಜೆ
5/6
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯದ ಸಿಎಂ, ಡಿಸಿಎಂಗಳು ಉತ್ತರ ಪ್ರದೇಶದ ಹುನುಮಾನ್‌ ಗ್ರಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದರು. 
ಬಿಜೆಪಿ ಆಡಳಿತವಿರುದ ರಾಜ್ಯದ ಸಿಎಂ, ಡಿಸಿಎಂಗಳಿಂದ ಯುಪಿ ದೇವಾಲಯದಲ್ಲಿ ಪೂಜೆ
6/6
ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಿಂದ ಯುಪಿ ದೇವಾಲಯದಲ್ಲಿ ಪೂಜೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X