• search
  • Live TV

ಜಮ್ಮು ಕಾಶ್ಮೀರದಲ್ಲಿ ಭಾರೀ ಹಾನಿಗೆ ಕಾರಣವಾದ ಮೇಘಸ್ಫೋಟ

By Revanth Gowda
| Published: Thursday, July 29, 2021, 13:43 [IST]
 ಜಮ್ಮು ಕಾಶ್ಮೀರದಲ್ಲಿ ಭಾರೀ ಹಾನಿಗೆ ಕಾರಣವಾದ ಮೇಘಸ್ಫೋಟ
1/7
ಜಮ್ಮುವಿನ ಕಿಶ್ವಾರ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಭಾರೀ ಹಾನಿ ಸಂಭವಿಸಿದೆ

Courtesy: ANI
 ಜಮ್ಮು ಕಾಶ್ಮೀರದಲ್ಲಿ ಭಾರೀ ಹಾನಿಗೆ ಕಾರಣವಾದ ಮೇಘಸ್ಫೋಟ
2/7
ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟದಿಂದ ಸಂಭವಿಸಿದ ಹಾನಿಯ ಚಿತ್ರಣ

3/7
ಜಮ್ಮುವಿನ ಹೊಂಜಾರ್ ದಚ್ಚನ್ ಪ್ರದೇಶದಲ್ಲಿ 19 ಮಂದಿ ಮೇಘಸ್ಫೋಟದಲ್ಲಿ ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ
ಜಮ್ಮುವಿನ ಹೊಂಜಾರ್ ದಚ್ಚನ್ ಪ್ರದೇಶದಲ್ಲಿ 19 ಮಂದಿ ಮೇಘಸ್ಫೋಟದಲ್ಲಿ ಕಣ್ಮರೆಯಾಗಿದ್ದು, ಶೋಧ ಕಾರ್ಯ...
Courtesy: ANI
 ಜಮ್ಮು ಕಾಶ್ಮೀರದಲ್ಲಿ ಭಾರೀ ಹಾನಿಗೆ ಕಾರಣವಾದ ಮೇಘಸ್ಫೋಟ
4/7
ಜಮ್ಮುವಿನ ಹೊಂಜಾರ್ ದಚ್ಚನ್ ಪ್ರದೇಶದಲ್ಲಿ ಸಾಗುತ್ತಿರುವ ರಕ್ಷಣಾ ಕಾರ್ಯ

5/7
ಮೇಘಸ್ಫೋಟದಿಂದಾಗಿ ಹೊಂಜಾರ್ ದಚ್ಚನ್ ಪ್ರದೇಶ ಸಂಪೂರ್ಣ ನಾಶವಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ

6/7
ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟದಿಂದಾಗಿ ಏಳು ಮಂದಿ ಮೃತಪಟ್ಟಿದ್ದು, 19 ಮಂದಿ ಕಣ್ಮರೆಯಾಗಿದ್ದಾರೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X