• search
  • Live TV

ಚಿತ್ರಗಳು; ವಿಜಯಪುರ ಕಾಲೇಜಿನಲ್ಲಿ ಕೇಸರಿ ಶಾಲು, ತರಗತಿಗಳು ಬಂದ್

By Dheeraj K
| Published: Monday, February 7, 2022, 15:42 [IST]
ಚಿತ್ರಗಳು; ವಿಜಯಪುರ ಕಾಲೇಜಿನಲ್ಲಿ ಕೇಸರಿ ಶಾಲು, ತರಗತಿಗಳು ಬಂದ್
1/6
ಕರ್ನಾಟಕ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಕೇಸರಿ ಶಾಲು, ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಹೇಳಿದೆ. 

2/6
ಕೇಸರಿ ಶಾಲು & ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ಕ್ಯಾಂಪನ್‌ಗೆ ಪ್ರವೇಶ ನೀಡುವುದಿಲ್ಲ ಎಂದು ಕಾಲೇಜುಗಳು ಹೇಳುತ್ತಿವೆ. 
ಕೇಸರಿ ಶಾಲು & ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ಕ್ಯಾಂಪನ್‌ಗೆ ಪ್ರವೇಶ ನೀಡುವುದಿಲ್ಲ ಎಂದು ಕಾಲೇಜುಗಳು...
ಚಿತ್ರಗಳು; ವಿಜಯಪುರ ಕಾಲೇಜಿನಲ್ಲಿ ಕೇಸರಿ ಶಾಲು, ತರಗತಿಗಳು ಬಂದ್
3/6
ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಇದರಿಂದಾಗಿ ತರಗತಿಗಳನ್ನು ಬಂದ್ ಮಾಡಲಾಯಿತು. 
ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಇದರಿಂದಾಗಿ ತರಗತಿಗಳನ್ನು ಬಂದ್...
ಚಿತ್ರಗಳು; ವಿಜಯಪುರ ಕಾಲೇಜಿನಲ್ಲಿ ಕೇಸರಿ ಶಾಲು, ತರಗತಿಗಳು ಬಂದ್
4/6
ವಿಜಯಪುರದ ಶಾಂತೇಶ್ವರ ಎಜುಕೇಷನ್ ಟ್ರಸ್ಟ್‌ನಲ್ಲಿ ಸೋಮವಾರ ತರಗತಿಗಳನ್ನು ಬಂದ್ ಮಾಡಲಾಯಿತು. 

5/6
ಉಡುಪಿಯಲ್ಲಿ ಮೊದಲು ಆರಂಭವಾದ ವಿವಾದ ಈಗ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಬ್ಬಿದೆ. 

6/6
ಕರ್ನಾಟಕದಲ್ಲಿ ಹಿಜಾಬ್ v/s ಕೇಸರಿ ಶಾಲು ವಿವಾದ ತಾರಕ್ಕಕೇರಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. 
ಕರ್ನಾಟಕದಲ್ಲಿ ಹಿಜಾಬ್ v/s ಕೇಸರಿ ಶಾಲು ವಿವಾದ ತಾರಕ್ಕಕೇರಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X