bredcrumb

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?

By Revanth Gowda
| Published: Thursday, August 19, 2021, 17:35 [IST]
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
1/9

ಅಜ್ಮೇರ್‌ನ ಹೊರವಲಯದ ಹಳ್ಳಿಯಲ್ಲಿ ಕೊವಿಡ್-19 ಲಸಿಕೆಯನ್ನು ಹಿಡಿದು ಮನೆ ಮನೆಗೆ ತೆರಳಿದ ಆರೋಗ್ಯ ಕಾರ್ಯಕರ್ತರು ಫಲಾನುಭವಿಗಳಿಗೆ ಲಸಿಕೆ ವಿತರಣೆ ಮಾಡಿದರು

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
2/9

ಮುಂಬೈನಲ್ಲಿ ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳಲು ಸಾಲುಗಟ್ಟಿ ನಿಂತಿರುವ ಜನರು 

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
3/9

ತಿರುವನಂತಪುರಂನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಎದುರಿನಲ್ಲಿ ಫಲಾನುಭವಿಗೆ ಕೋವಿಡ್ -19 ಲಸಿಕೆ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
4/9

ಅಸ್ಸಾಂನ ನಾಗಾಂವ್ ಜಿಲ್ಲಾಕೇಂದ್ರದಲ್ಲಿ ಫಲಾನುಭವಿಗಳು ಕೋವಿಡ್ -19 ಲಸಿಕೆ ಡೋಸ್ ಪಡೆಯಲು ಸಾಲುಗಟ್ಟಿ ನಿಂತಿರುವ ಚಿತ್ರ 

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
5/9

ಮುಂಬ ಪಾರ್ಲೇ ಈಸ್ಟ್ ಪ್ರದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಶಿಬಿರದಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಮಹಿಳೆ 

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
6/9

ಮುಂಬೈನಲ್ಲಿ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಕಾದು ನಿಂತಿರುವ ಫಲಾನುಭವಿಗಳು 

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
7/9

ಗುರುಗ್ರಾಮ್ ನ ಶಿವಾಜಿ ನಗರ ಸರ್ಕಾರ ಶಾಲೆಯಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ 

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
8/9

ಮಹಾರಾಷ್ಟ್ರ ರಾಜಧಾನಿಯ ಸರ್ಕಾರಿ ಶಾಲೆಯಲ್ಲಿ ಲಸಿಕೆ ವಿತರಣೆ ಶಿಬಿರ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶಿಬಿರಗಳ ಎದುರು ಹೇಗಿದೆ ಪರಿಸ್ಥಿತಿ?
9/9

ಮುಂಬೈನ ಚಿತ್ರ ಮಂದಿರದಲ್ಲಿ ತಾತ್ಕಾಲಿಕ ಕೊರೊನಾವೈರಸ್ ಲಸಿಕೆ ವಿತರಣೆ ಕಾರ್ಯಕ್ರಮ 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X