bredcrumb

ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು

By Shiddalingesh S
| Published: Saturday, September 18, 2021, 11:49 [IST]
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
1/8
ಹುಬ್ಬಳ್ಳಿಯಲ್ಲಿ ಕೊರೊನಾ ಲಸಿಕೆ ಪಡೆಯಲು ಸರತಿಯಲ್ಲಿ ನಿಂತಿರುವ ಮಂದಿ
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
2/8
ಪ್ರಧಾನಿ ಮೋದಿ 71ನೇ ಜನ್ಮದಿನದ ಅಂಗವಾಗಿ ವಿಶೇಷ ಮೆಗಾ ಲಸಿಕಾ ಕಾರ್ಯಕ್ರಮ
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
3/8
ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಡೆದ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆಯುತ್ತಿರುವ ವೃದ್ಧರು
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
4/8
ಮುಂಬೈನಲ್ಲಿ ವಿಶೇಷ ಕೊರೊನಾ ಲಸಿಕಾ ಅಭಿಯಾನದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುತ್ತಿರುವ ಫಲಾನುಭವಿಗಳು
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
5/8
ನವದೆಹಲಿಯಲ್ಲಿ ನಡೆದ ವಿಶೇಷ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯುತ್ತಿರುವ ಮಹಿಳೆ
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
6/8
ಬಿಕಾನೇರ್‌ನಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕೊರೊನಾ ಲಸಿಕಾ ಕಾರ್ಯಕ್ರಮದಲ್ಲಿ ನಾಗರಿಕರು ಲಸಿಕೆ ಪಡೆಯುತ್ತಿರುವುದು
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
7/8
ಮುಂಬೈನಲ್ಲಿ ಬೃಹನ್ ಮುಂಬೈ ಕಾರ್ಪೊರೇಷನ್ ವಿಶೇಷವಾಗಿ ಆಯೋಜಿಸಿದ್ದ ಕೊರೊನಾ ಲಸಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಚಿತ್ರಗಳು: ದೇಶಾದ್ಯಂತ ಕೊರೊನಾ ಲಸಿಕೆ ಪಡೆದ ನಾಗರಿಕರು
8/8
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಅಹಮದಾಬಾದ್‌ನಲ್ಲಿ ನಡೆದ ವಿಶೇಷ ಲಸಿಕಾ ಕಾರ್ಯಕ್ರಮ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X