• search
  • Live TV

ಚಿತ್ರಗಳು: ಹಿಮಾಚಲ ಪ್ರದೇಶದಲ್ಲಿ ಸೈನಿಕರನ್ನು ಭೇಟಿ ಮಾಡಿದ ಸಿಡಿಎಸ್ ಜ. ಬಿಪಿನ್ ರಾವತ್

By Shiddalingesh S
| Published: Wednesday, June 30, 2021, 19:34 [IST]
ಚಿತ್ರಗಳು: ಹಿಮಾಚಲ ಪ್ರದೇಶದಲ್ಲಿ ಸೈನಿಕರನ್ನು ಭೇಟಿ ಮಾಡಿದ ಸಿಡಿಎಸ್ ಜ. ಬಿಪಿನ್ ರಾವತ್
1/4
ಚಾಂಡಿ ಮಂದಿರದಲ್ಲಿರುವ ವೆಸ್ಟರ್ನ್ ಕಮಾಂಡ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರಲ್ ಬಿಪಿನ್ ರಾವತ್ ಸೈನಿಕರೊಂದಿಗೆ ಸಂವಹನ ನಡೆಸಿದರು.  
ಚಾಂಡಿ ಮಂದಿರದಲ್ಲಿರುವ ವೆಸ್ಟರ್ನ್ ಕಮಾಂಡ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರಲ್ ಬಿಪಿನ್ ರಾವತ್...
Courtesy: Twitter
ಚಿತ್ರಗಳು: ಹಿಮಾಚಲ ಪ್ರದೇಶದಲ್ಲಿ ಸೈನಿಕರನ್ನು ಭೇಟಿ ಮಾಡಿದ ಸಿಡಿಎಸ್ ಜ. ಬಿಪಿನ್ ರಾವತ್
2/4
ಹಿಮಾಚಲ ಪ್ರದೇಶದ ಸೈನಿಕ ಶಿಬಿರಗಳಿಗೆ ಭೇಟಿ ನೀಡಿದ ಸಿಡಿಎಸ್ ಜ. ಬಿಪಿನ್ ರಾವತ್ ಗೋಪುರ ವೀಕ್ಷಿಸಿದರು.

3/4
ಹಿಮಾಚಲ ಪ್ರದೇಶದಲ್ಲಿ ಸೇನಾ ಅಧಿಕಾರಿಗಳೊಂದಿಗೆ ಜನರಲ್ ಬಿಪಿನ್ ರಾವತ್ ಮಾತುಕತೆ ನಡೆಸಿದರು. 

4/4
ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹಿಮಾಚಲ ಪ್ರದೇಶದಲ್ಲಿ ಸೈನಿಕ ಶಿಬಿರಗಳಿಗೆ ಭೇಟಿ ನೀಡಿದರು. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X