• search
  • Live TV

ಚಿತ್ರಗಳು: ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯುವ ಊರ್ಜಾ ಯಂತ್ರ ಹೊರ ಬಂದ ಕ್ಷಣ

By Shiddalingesh S
| Published: Wednesday, September 22, 2021, 15:39 [IST]
ಚಿತ್ರಗಳು: ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯುವ ಊರ್ಜಾ ಯಂತ್ರ ಹೊರ ಬಂದ ಕ್ಷಣ
1/5
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬೆಂಗಳೂರು ಮೆಟ್ರೋ ಸುರಂಗ ಕೊರೆಯುವ ಯಂತ್ರ ಉರ್ಜಾ ಪ್ರಗತಿಯ ಚಿತ್ರಗಳು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬೆಂಗಳೂರು ಮೆಟ್ರೋ ಸುರಂಗ ಕೊರೆಯುವ ಯಂತ್ರ ಉರ್ಜಾ ಪ್ರಗತಿಯ...
ಚಿತ್ರಗಳು: ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯುವ ಊರ್ಜಾ ಯಂತ್ರ ಹೊರ ಬಂದ ಕ್ಷಣ
2/5
ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ ಶಿವಾಜಿನಗರ ನಿಲ್ದಾಣದಲ್ಲಿ ಸುರಂಗ ನೀರತ ಯಂತ್ರ ಉರ್ಜಾ ಹೊರಬಂದ ನಂತರ ಮೆಟ್ರೋ ಕೆಲಸಗಾರರು ಸಂಭ್ರಮಿಸಿದರು.
ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ ಶಿವಾಜಿನಗರ ನಿಲ್ದಾಣದಲ್ಲಿ ಸುರಂಗ ನೀರತ ಯಂತ್ರ ಉರ್ಜಾ ಹೊರಬಂದ ನಂತರ...
ಚಿತ್ರಗಳು: ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯುವ ಊರ್ಜಾ ಯಂತ್ರ ಹೊರ ಬಂದ ಕ್ಷಣ
3/5
ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯುವ ಊರ್ಜಾ ಯಂತ್ರ ಹೊರ ಬಂದ ಕ್ಷಣ

4/5
ಸುರಂಗ ಕೊರೆಯುವ ಉರ್ಜಾ ಯಂತ್ರವು ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹೊರ ಬರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ಷಿಸಿದರು. 
ಸುರಂಗ ಕೊರೆಯುವ ಉರ್ಜಾ ಯಂತ್ರವು ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹೊರ ಬರುವುದನ್ನು...
ಚಿತ್ರಗಳು: ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯುವ ಊರ್ಜಾ ಯಂತ್ರ ಹೊರ ಬಂದ ಕ್ಷಣ
5/5
ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗೆ ಉರ್ಜಾ ಯಂತ್ರವು ಮೆಟ್ರೋ ಸುರಂಗ ಮಾರ್ಗ ಕೊರೆದಿರುವ ಒಳನೋಟ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X