• search
  • Live TV

ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು

By Madhu Sudhan
| Published: Thursday, November 24, 2022, 13:10 [IST]
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
1/10
ಅಂದಿನಿಂದ ಪ್ರತಿ ವರ್ಷ ಸುತ್ತಮುತ್ತಲಿನ ಗ್ರಾಮಗಳ ರೈತರು ಇಲ್ಲಿಗೆ ಬಂದು ಬಸವಣ್ಣನವರಿಗೆ ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಅರ್ಪಿಸುವ ಸಂಪ್ರದಾಯ ಈಗಲೂ ಇದೆ.
ಅಂದಿನಿಂದ ಪ್ರತಿ ವರ್ಷ ಸುತ್ತಮುತ್ತಲಿನ ಗ್ರಾಮಗಳ ರೈತರು ಇಲ್ಲಿಗೆ ಬಂದು ಬಸವಣ್ಣನವರಿಗೆ ತಮ್ಮ ವಾರ್ಷಿಕ...
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
2/10
ಕಡಲೆಕಾಯಿ ಜೊತೆಗೆ ಕುಂಕುಮ ಸೇರಿದಂತೆ ಇನ್ನಿತರ ಮನೆ ಅಲಂಕಾರಿಕಾ ವಸ್ತುಗಳನ್ನು ಬೀದಿ ಬದಿ ಇಟ್ಟು ಮಾರಾಟ ಮಾಡಿರುವುದು ಗಮನ ಸೆಳೆದಿದೆ.
ಕಡಲೆಕಾಯಿ ಜೊತೆಗೆ ಕುಂಕುಮ ಸೇರಿದಂತೆ ಇನ್ನಿತರ ಮನೆ ಅಲಂಕಾರಿಕಾ ವಸ್ತುಗಳನ್ನು ಬೀದಿ ಬದಿ ಇಟ್ಟು ಮಾರಾಟ...
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
3/10
1537ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದಲ್ಲಿ ದೊಡ್ಡ ಬಸವನ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯವನ್ನು ಬುಲ್ ಟೆಂಪಲ್ ಎಂದೂ ಕರೆಯಲಾಗುತ್ತದೆ.
1537ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದಲ್ಲಿ ದೊಡ್ಡ ಬಸವನ ದೇವಾಲಯವನ್ನು...
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
4/10
ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಶೇಂಗಾ ಬೆಳೆಯೂ ಉತ್ತಮವಾಗಿ ಬಂದಿತ್ತು. ಇನ್ನು ವ್ಯಾಪಾರಿಗಳು ದೇವರಿಗೆ ಧನ್ಯವಾದ ಸಲ್ಲಿಸಿ ಪರಿಷೆಯನ್ನು ಸಂಭ್ರಮದಿಂದ ಆಚರಿಸಿದರು.
ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಶೇಂಗಾ ಬೆಳೆಯೂ ಉತ್ತಮವಾಗಿ...
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
5/10
ಇದು ರೈತರ ಆರಾಧನೆಯ ಸ್ಥಳವಾಗಿದ್ದು, ತಮ್ಮ ದೇವರಿಗೆ ನೈವೇದ್ಯವಾಗಿ ದೊಡ್ಡಬಸವಣ್ಣ ಮತ್ತು ನಂದಿಗೆ ಕಡಲೆಕಾಯಿಯನ್ನು ಅಭಿಷೇಕ ಮಾಡಿ ಸಂಭ್ರಮಿಸಿದರು.
ಇದು ರೈತರ ಆರಾಧನೆಯ ಸ್ಥಳವಾಗಿದ್ದು, ತಮ್ಮ ದೇವರಿಗೆ ನೈವೇದ್ಯವಾಗಿ ದೊಡ್ಡಬಸವಣ್ಣ ಮತ್ತು ನಂದಿಗೆ...
 ಬಸವನಗುಡಿ ಕಡ್ಲೆಕಾಯಿ ಪರಿಷೆ 2022ರ ಫೋಟೋಗಳು
6/10
ಸಾಮಾನ್ಯವಾಗಿ ಪರಿಷೆಯಲ್ಲಿ ಬಡ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದು, ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿತ್ತು.
ಸಾಮಾನ್ಯವಾಗಿ ಪರಿಷೆಯಲ್ಲಿ ಬಡ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದು, ಜಾತ್ರೆಯ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X