ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಜಮ್ಮುವಿನಲ್ಲಿ ವಿದ್ಯುತ್ ವ್ಯತ್ಯಯ, ಸೇನೆಯಿಂದ ಸಹಾಯ
By Dheeraj K
| Published: Monday, December 20, 2021, 13:02 [IST]
1/6
ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಜಮ್ಮುವಿನಲ್ಲಿ ವಿದ್ಯುತ್ ವ್ಯತ್ಯಯ, ಸೇನೆಯಿಂದ ಸಹಾಯ | Photos: Army Deploys Troops To Restore Electricity As Power Dept Employees On Strike In J&K - Oneindia Kannada/photos/photos-army-deploys-troops-to-restore-electricity-as-power-dept-employees-on-strike-in-j-k-oi72720.html
ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಆಡಳಿತದ ನಿರ್ಧಾರ ಮತ್ತು ಸಂಬಳ ಪಾವತಿ ವಿಳಂಬದ ವಿರುದ್ಧ ಜಮ್ಮುವಿನಲ್ಲಿ ವಿದ್ಯುತ್ ಇಲಾಖೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಆಡಳಿತದ ನಿರ್ಧಾರ ಮತ್ತು ಸಂಬಳ ಪಾವತಿ ವಿಳಂಬದ ವಿರುದ್ಧ ಜಮ್ಮುವಿನಲ್ಲಿ...
ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಜಮ್ಮುವಿನಲ್ಲಿ ವಿದ್ಯುತ್ ವ್ಯತ್ಯಯ, ಸೇನೆಯಿಂದ ಸಹಾಯ Photos: HD Images, Pictures, News Pics - Oneindia Photos/photos/photos-army-deploys-troops-to-restore-electricity-as-power-dept-employees-on-strike-in-j-k-oi72720.html#photos-1
ವಿದ್ಯುತ್ ಪ್ರಸರಣ ಮತ್ತು ವಿತರಣಾ ನಿಗಮಗಳ ಲೈನ್ಸ್ಮೆನ್ ಮತ್ತು ಎಂಜಿನಿಯರ್ಗಳು ಸೇರಿದಂತೆ 20,000 ಕ್ಕೂ ಹೆಚ್ಚು ಉದ್ಯೋಗಿಗಳು ಶನಿವಾರದಿಂದ ಮುಷ್ಕರ ನಡೆಸುತ್ತಿದ್ದಾರೆ.
ವಿದ್ಯುತ್ ಪ್ರಸರಣ ಮತ್ತು ವಿತರಣಾ ನಿಗಮಗಳ ಲೈನ್ಸ್ಮೆನ್ ಮತ್ತು ಎಂಜಿನಿಯರ್ಗಳು ಸೇರಿದಂತೆ 20,000 ಕ್ಕೂ...
ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಜಮ್ಮುವಿನಲ್ಲಿ ವಿದ್ಯುತ್ ವ್ಯತ್ಯಯ, ಸೇನೆಯಿಂದ ಸಹಾಯ Photos: HD Images, Pictures, News Pics - Oneindia Photos/photos/photos-army-deploys-troops-to-restore-electricity-as-power-dept-employees-on-strike-in-j-k-oi72720.html#photos-2
ಕಠಿಣ ಚಳಿಗಾಲದ ನಡುವೆಯೇ ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಭಾಗಗಳು ವಿದ್ಯುತ್ ಇಲ್ಲದೆ ಜನರು ಕಷ್ಟಪಡುವಂತಾಗಿದೆ.
ಕಠಿಣ ಚಳಿಗಾಲದ ನಡುವೆಯೇ ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಭಾಗಗಳು ವಿದ್ಯುತ್ ಇಲ್ಲದೆ ಜನರು...
4/6
ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಜಮ್ಮುವಿನಲ್ಲಿ ವಿದ್ಯುತ್ ವ್ಯತ್ಯಯ, ಸೇನೆಯಿಂದ ಸಹಾಯ Photos: HD Images, Pictures, News Pics - Oneindia Photos/photos/photos-army-deploys-troops-to-restore-electricity-as-power-dept-employees-on-strike-in-j-k-oi72720.html#photos-3
ಮುಷ್ಕರ ನಿರತ ನೌಕರರು ಮತ್ತು ಆಡಳಿತದ ನಡುವಿನ ಮಾತುಕತೆ ಭಾನುವಾರ ಮತ್ತೊಮ್ಮೆ ವಿಫಲವಾದ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿಯುವ ಸಾಧ್ಯತೆಯಿದೆ.
ಮುಷ್ಕರ ನಿರತ ನೌಕರರು ಮತ್ತು ಆಡಳಿತದ ನಡುವಿನ ಮಾತುಕತೆ ಭಾನುವಾರ ಮತ್ತೊಮ್ಮೆ ವಿಫಲವಾದ ಕಾರಣ ವಿದ್ಯುತ್...
ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಜಮ್ಮುವಿನಲ್ಲಿ ವಿದ್ಯುತ್ ವ್ಯತ್ಯಯ, ಸೇನೆಯಿಂದ ಸಹಾಯ Photos: HD Images, Pictures, News Pics - Oneindia Photos/photos/photos-army-deploys-troops-to-restore-electricity-as-power-dept-employees-on-strike-in-j-k-oi72720.html#photos-4
ಜಮ್ಮುವಿನಲ್ಲಿ ವಿದ್ಯುತ್ ಇಲಾಖೆ ನೌಕರರು ಮುಷ್ಕರ ನಡೆಸಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಜಮ್ಮುವಿನಲ್ಲಿ ವಿದ್ಯುತ್ ಇಲಾಖೆ ನೌಕರರು ಮುಷ್ಕರ ನಡೆಸಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.
6/6
ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಜಮ್ಮುವಿನಲ್ಲಿ ವಿದ್ಯುತ್ ವ್ಯತ್ಯಯ, ಸೇನೆಯಿಂದ ಸಹಾಯ Photos: HD Images, Pictures, News Pics - Oneindia Photos/photos/photos-army-deploys-troops-to-restore-electricity-as-power-dept-employees-on-strike-in-j-k-oi72720.html#photos-5
ವಿದ್ಯುತ್ ಇಲಾಖೆ ನೌಕರರು ಮುಷ್ಕರದಿಂದಾಗಿ ವಿದ್ಯುತ್ ವ್ಯತ್ಯಯವಾದ ಹಿನ್ನೆಲೆ ಆಡಳಿತಾಧಿಕಾರಿಗಳು ಸೇನೆಯ ಸಹಾಯ ಕೋರಿದ್ದಾರೆ.
ವಿದ್ಯುತ್ ಇಲಾಖೆ ನೌಕರರು ಮುಷ್ಕರದಿಂದಾಗಿ ವಿದ್ಯುತ್ ವ್ಯತ್ಯಯವಾದ ಹಿನ್ನೆಲೆ ಆಡಳಿತಾಧಿಕಾರಿಗಳು ಸೇನೆಯ...