• search
  • Live TV

ಚಿತ್ರಗಳು: ಅರಬ್ಬೀ ಸಮುದ್ರದ ಅಲೆಗಳ ಹೆಚ್ಚಳದಿಂದ ಪೆಣಂಬೂರಿನಲ್ಲಿ ಕಡಲ್ಕೊರೆತ

By Shiddalingesh S
| Published: Saturday, July 10, 2021, 19:05 [IST]
ಚಿತ್ರಗಳು: ಅರಬ್ಬೀ ಸಮುದ್ರದ ಅಲೆಗಳ ಹೆಚ್ಚಳದಿಂದ ಪೆಣಂಬೂರಿನಲ್ಲಿ ಕಡಲ್ಕೊರೆತ
1/5
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದ್ದು, ಸಮುದ್ರದ ಅಬ್ಬರ ಜಾಸ್ತಿಯಾಗಿದೆ.

2/5
ಶುಕ್ರವಾರ ತಡರಾತ್ರಿ ಬಂಟ್ವಾಳದ ವಿದ್ಯಾಗಿರಿಯಲ್ಲಿ ಮನೆ ಕುಸಿತವಾಗಿದೆ.

3/5
        ಸಮುದ್ರಕ್ಕಿಳಿಯದಂತೆ ಹಾಕಿದ್ದ ತಡೆಬೇಲಿಯನ್ನು ದಾಟಿ ಮೋಜು ಮಾಡಿದ ಪ್ರವಾಸಿಗರು

4/5
ಮಂಗಳೂರಿನ ಪೆಣಂಬೂರು, ಸೋಮೇಶ್ವರ, ಉಳ್ಳಾಲ ಭಾಗದಲ್ಲಿ ಸಮುದ್ರದ ಅಬ್ಬರ ಜಾಸ್ತಿಯಾಗಿದೆ.

5/5
ಮಂಗಳೂರಿನ ಪೆಣಂಬೂರು ಬೀಚ್ ಬಳಿ ಭಾರೀ ಕಡಲ್ಕೊರೆತವಾಗಿದೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X