• search
  • Live TV

ಚಿತ್ರಗಳು; ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ಪರಿಸ್ಥಿತಿ ಹೀಗಿದೆ...

By Shiddalingesh S
| Published: Wednesday, August 18, 2021, 10:54 [IST]
ಚಿತ್ರಗಳು; ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ಪರಿಸ್ಥಿತಿ ಹೀಗಿದೆ...
1/6
ಅಫ್ಘಾನ್ ವಶಪಡಿಸಿಕೊಂಡ ನಂತರ ತಾಲಿಬಾನ್ ಸಂಘಟನೆ ಮಂಗಳವಾರ ಮೊದಲ ಸುದ್ದಿಗೋಷ್ಠಿ ನಡೆಸಿದೆ. ಕಾಬೂಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್...
ಅಫ್ಘಾನ್ ವಶಪಡಿಸಿಕೊಂಡ ನಂತರ ತಾಲಿಬಾನ್ ಸಂಘಟನೆ ಮಂಗಳವಾರ ಮೊದಲ ಸುದ್ದಿಗೋಷ್ಠಿ ನಡೆಸಿದೆ. ಕಾಬೂಲ್‌ನಲ್ಲಿ...
ಚಿತ್ರಗಳು; ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ಪರಿಸ್ಥಿತಿ ಹೀಗಿದೆ...
2/6
ಕಾಬೂಲ್‌ನಲ್ಲಿ ಎಲ್ಲೆಲ್ಲೂ ಬಂದೂಕಿನೊಂದಿಗೆ ಕಾಣಿಸಿಕೊಳ್ಳುತ್ತಿರುವ ತಾಲಿಬಾನ್ ಸಂಘಟನೆ ಸದಸ್ಯರು

3/6
ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸಮೀಪ ಗಸ್ತಿನಲ್ಲಿರುವ ತಾಲಿಬಾನ್ ಪಡೆ

4/6
ಅಫ್ಘಾನ್‌ನ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಕಾವಲು ಕಾಯುತ್ತಿರುವ ತಾಲಿಬಾನ್ ಸದಸ್ಯರು
ಅಫ್ಘಾನ್‌ನ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಕಾವಲು...
ಚಿತ್ರಗಳು; ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ಪರಿಸ್ಥಿತಿ ಹೀಗಿದೆ...
5/6
ಕಾಬೂಲ್‌ನಲ್ಲಿ ಅಫ್ಘಾನ್ ಅಧ್ಯಕ್ಷರ ಪ್ಯಾಲೇಸ್‌ಗೆ ಹೋಗುವ ಮುಖ್ಯ ದ್ವಾರದ ಎದುರು ಮೆಷಿನ್‌ ಗನ್‌ಗಳೊಂದಿಗೆ ವಾಹನದ ಹಿಂಭಾಗದಲ್ಲಿ ನಿಂತಿದ್ದ ವ್ಯಕ್ತಿ
ಕಾಬೂಲ್‌ನಲ್ಲಿ ಅಫ್ಘಾನ್ ಅಧ್ಯಕ್ಷರ ಪ್ಯಾಲೇಸ್‌ಗೆ ಹೋಗುವ ಮುಖ್ಯ ದ್ವಾರದ ಎದುರು ಮೆಷಿನ್‌ ಗನ್‌ಗಳೊಂದಿಗೆ...
ಚಿತ್ರಗಳು; ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ಪರಿಸ್ಥಿತಿ ಹೀಗಿದೆ...
6/6
ಕಾಬೂಲ್‌ನಲ್ಲಿ ಅಮೆರಿಕ ರಾಯಭಾರಿ ಕಚೇರಿ ಬಳಿ ಚೆಕ್‌ಪಾಯಿಂಟ್‌ನಲ್ಲಿ ಕಾವಲು ನಿಂತಿದ್ದ ತಾಲಿಬಾನ್ ಸಿಬ್ಬಂದಿ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X