bredcrumb

ಚಿತ್ರಗಳು: ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಹಳಿ ತಪ್ಪಿದ ಸರಕು ರೈಲು

By Shiddalingesh S
| Updated: Tuesday, September 14, 2021, 16:01 [IST]
ಚಿತ್ರಗಳು: ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಹಳಿ ತಪ್ಪಿದ ಸರಕು ರೈಲು
1/5
ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಸರಕು ರೈಲು ಹಳಿ ತಪ್ಪಲು ಕಾರಣ ಮಳೆಯಿಂದಾಗಿ ನೀರು ಹಳಿಯ ಮೇಲೆ ನಿಂತಿರುವುದು ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. 
ಚಿತ್ರಗಳು: ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಹಳಿ ತಪ್ಪಿದ ಸರಕು ರೈಲು
2/5
ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಸರಕು ರೈಲು ಹಳಿ ತಪ್ಪಿ ಅಪಘಾತ ಉಂಟಾದ ಕಾರಣ ಎಂಟು ರೈಲುಗಳು ಹಳಿ ಬದಲಾವಣೆ ಮಾಡಲಾಗಿದೆ. 
ಚಿತ್ರಗಳು: ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಹಳಿ ತಪ್ಪಿದ ಸರಕು ರೈಲು
3/5
ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಸರಕು ರೈಲು ಹಳಿ ತಪ್ಪಿದೆ. ಆದರೆ ಇದು ಸರಕು ರೈಲು ಆದ ಕಾರಣ ಯಾವುದೇ ಪ್ರಾಣಾಪಯ ಉಂಟಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. 
ಚಿತ್ರಗಳು: ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಹಳಿ ತಪ್ಪಿದ ಸರಕು ರೈಲು
4/5
ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಸರಕು ರೈಲು ಹಳಿ ತಪ್ಪಿ ಅವಘಡ ಉಂಟಾಗಿದ್ದು, ಆರು ರೈಲುಗಳನ್ನು ರದ್ದು ಮಾಡಲಾಗಿದೆ. 
ಚಿತ್ರಗಳು: ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಹಳಿ ತಪ್ಪಿದ ಸರಕು ರೈಲು
5/5
ಒಡಿಶಾದ ಅಂಗುಲ್ ಮತ್ತು ತಾಲ್ಚರ್ ರಸ್ತೆಯಲ್ಲಿ ಹಳಿ ತಪ್ಪಿದ ಸರಕು ರೈಲು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X