bredcrumb

Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ

By Shiddalingesh S
| Published: Monday, August 9, 2021, 20:38 [IST]
Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
1/7
ಪಾಟ್ನಾದಲ್ಲಿ 79ನೇ ಕ್ವಿಟ್ ಇಂಡಿಯಾ ದಿನಾಚರಣೆ ಅಂಗವಾಗಿ ಬಿಜೆಪಿ ಯುವ ಕಾರ್ಯಕರ್ತರು ನಡೆಸಿದ 'ತಿರಂಗ ಮಾರ್ಚ್' 
Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
2/7
ನವದೆಹಲಿಯಲ್ಲಿ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ 'ಕ್ವಿಟ್ ಇಂಡಿಯಾ ಚಳುವಳಿ' ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾರತ ರಾಷ್ಟ್ರೀಯ ಆರ್ಕೈವ್ಸ್‌ಗೆ ಭೇಟಿ ನೀಡಿದರು.
Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
3/7
ಕ್ವಿಟ್ ಇಂಡಿಯಾ ಚಳವಳಿಯ 79ನೇ ದಿನಾಚರಣೆ ಹಿನ್ನೆಲೆ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಸಾಮಾಜಿಕ ಹೋರಾಟಗಾರ ಮೇಧಾ ಪಾಟ್ಕರ್, ಕಾಂಗ್ರೆಸ್ ಮುಖಂಡ ನಾನಾ ಪಾಟೋಲ್ ಮತ್ತು ಭಾಯಿ ಜಗದೀಪ್ ಘೋಷಣೆಗಳನ್ನು ಕೂಗಿದರು. 
Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
4/7
ನವದೆಹಲಿಯ ಚಾಂದಿನಿ ಚೌಕ್ ಬಳಿ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಹಿನ್ನೆಲೆ ಟೌನ್ ಹಾಲ್ ನಲ್ಲಿ ಡಿಪಿಸಿಸಿ ಅಧ್ಯಕ್ಷ ಅನಿಲ್ ಕುಮಾರ್ ಮತ್ತು ಪಕ್ಷದ ಕಾರ್ಯಕರ್ತರು ತ್ರಿವರ್ಣ ಧ್ವಜವನ್ನು ಹಾರಿಸಿದರು.
Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
5/7
ಬೋಪಾಲ್ ನಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಗೌರವಿಸಿದರು. 
Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
6/7
ನವದೆಹಲಿಯ ಚಾಂದಿನಿ ಚೌಕ್ ಬಳಿ ಕ್ವಿಟ್ ಇಂಡಿಯಾ ಚಳವಳಿ ಜ್ಞಾಪಕಾರ್ಥ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ತಿರಂಗ ಯಾತ್ರೆ
Photos: ಭಾರತದಾದ್ಯಂತ 79ನೇ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
7/7
ದಕ್ಷಿಣ ದಿನಜಪುರ್ ಜಿಲ್ಲೆಯಲ್ಲಿ ಭತ್ತದ ಗದ್ದೆಯ ಮಧ್ಯೆ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಿದ ಮಹಿಳೆಯರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X