bredcrumb

ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...

By Revanth Gowda
| Published: Tuesday, July 20, 2021, 16:04 [IST]
ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
1/8

ಲಖ್ನೋನಲ್ಲಿ ಯಾವುದೇ ನಿಯಮ ಪಾಲನೆ ಇಲ್ಲದೇ ಸಾಗಿದ ವ್ಯಾಪಾರ ವಹಿವಾಟು

 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
2/8
 ಲಖ್ನೋನಲ್ಲಿ ಕೊರೊನಾ ನಿಯಮಗಳ ಪಾಲನೆಗೆ ತಲೆಕೆಡಿಸಿಕೊಳ್ಳದೇ ವ್ಯಾಪಾರದಲ್ಲಿ ತೊಡಗಿದ್ದ ಜನ
 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
3/8
ಕೇರಳದಲ್ಲಿ ಈದ್‌ಗಾಗಿ ಕೊರೊನಾ ನಿರ್ಬಂಧಗಳ ಸಡಿಲಿಕೆ ಮಾಡಿದ್ದು, ಮತ್ತೆ ಮಾರುಕಟ್ಟೆಗಳಲ್ಲಿ ಜನ ಸೇರುತ್ತಿದ್ದಾರೆ
 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
4/8
ಈದ್‌ಗಾಗಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡುತ್ತಿರುವುದಾಗಿ ಸ್ಥಳೀಯರು ಹೇಳಿದರು
 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
5/8
ಲಖ್ನೋನಲ್ಲಿ ಕೊರೊನಾ ಆತಂಕವೇ ಇಲ್ಲದೇ ಕುರಿ ವ್ಯಾಪಾರದಲ್ಲಿ ತೊಡಗಿದ್ದ ಮಂದಿ
 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
6/8
ಉತ್ತರ ಪ್ರದೇಶದ ಲಖ್ನೋನಲ್ಲಿ ಈದ್‌ ಸಲುವಾಗಿ ಮೇಕೆ, ಕುರಿ ವ್ಯಾಪಾರಕ್ಕೆ ತುಂಬಿದ್ದ ಜನ
 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
7/8
ಕೇರಳದಲ್ಲಿ ಈದ್‌ಗಾಗಿ ರಾಜ್ಯ ಸರ್ಕಾರ ಮೂರು ದಿನಗಳ ಅವಧಿ ಕೊರೊನಾ ನಿರ್ಬಂಧವನ್ನು ಸಡಿಲಿಸಿದೆ
 ಚಿತ್ರಗಳು: ಈದ್‌ ತಯಾರಿ ನಡುವೆ ಕೊರೊನಾ ನಿಯಮಗಳನ್ನೇ ಮರೆತ ಜನ...
8/8
ಕೇರಳದ ತಿರುವನಂತಪುರಂನಲ್ಲಿ ಈದ್‌ ಅಲ್ ಅದಾ ಮುನ್ನಾ ದಿನ ವ್ಯಾಪಾರ ವಹಿವಾಟು ಚುರುಕಾಗಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X