bredcrumb

ಚಿತ್ರಗಳು; ಹೆಲಿಕಾಪ್ಟರ್ ದುರಂತ, ಕಂಬನಿ ಮಿಡಿದ ಜನರು

By Dheeraj K
| Published: Friday, December 10, 2021, 11:50 [IST]
ಚಿತ್ರಗಳು; ಹೆಲಿಕಾಪ್ಟರ್ ದುರಂತ, ಕಂಬನಿ ಮಿಡಿದ ಜನರು
1/5
ಎಂಐ-17ವಿ5 ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವರ್‌ಗೆ ವಾರಣಾಸಿಯಲ್ಲಿ ಜನರು ಶ್ರದ್ಧಾಂಜಲಿ ಸಲ್ಲಿಸಿದರು
ಚಿತ್ರಗಳು; ಹೆಲಿಕಾಪ್ಟರ್ ದುರಂತ, ಕಂಬನಿ ಮಿಡಿದ ಜನರು
2/5
ರಾಂಚಿಯಲ್ಲಿ ರಾಷ್ಟ್ರೀಯ ಯುವ ಶಕ್ತಿ ಸಂಘಟನೆಯ ಸದಸ್ಯರು ಹಣತೆಗಳನ್ನು ಹಚ್ಚಿ ಜನರಲ್ ಬಿಪಿನ್‌ ರಾವತ್ ಮತ್ತು ಇತರ 12 ಜನರ ಸಾವಿಗೆ ಕಂಬನಿ ಮಿಡಿದರು.

ಚಿತ್ರಗಳು; ಹೆಲಿಕಾಪ್ಟರ್ ದುರಂತ, ಕಂಬನಿ ಮಿಡಿದ ಜನರು
3/5
ಬೆಂಗಳೂರಿನಲ್ಲಿ ಮೇಣದ ಬತ್ತಿಗಳನ್ನು ಹಚ್ಚಿ, ಮೌನಾಚರಣೆ  ಮಾಡುವ ಮೂಲಕ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸಲ್ಲಿಸಲಾಯಿತು.
ಚಿತ್ರಗಳು; ಹೆಲಿಕಾಪ್ಟರ್ ದುರಂತ, ಕಂಬನಿ ಮಿಡಿದ ಜನರು
4/5
ಭಾರತದ ವಿವಿಧ ನಗರಗಳಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು.
ಚಿತ್ರಗಳು; ಹೆಲಿಕಾಪ್ಟರ್ ದುರಂತ, ಕಂಬನಿ ಮಿಡಿದ ಜನರು
5/5
ಎಂಐ-17ವಿ5 ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟವರಿಗೆ ಕ್ಯಾಂಡಲ್ ಹಚ್ಚುವ ಮೂಲಕ ಜನರು ಮುಂಬೈನಲ್ಲಿ ಶ್ರದ್ದಾಂಜಲಿ ಸಲ್ಲಿಕೆ ಮಾಡಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X