bredcrumb

ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು

By Revanth Gowda
| Published: Monday, July 19, 2021, 17:41 [IST]
ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
1/8
ಗುವಾಹಟಿಯ  ಪ್ರೆಸ್ ಕ್ಲಬ್‌ನಲ್ಲಿ ಮೊಂಬತ್ತಿ ಹೊತ್ತಿಸುವ ಮೂಲಕ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಲಾಗಿದೆ
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
2/8
ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿಗೆ  ಗೌರವ ಸಲ್ಲಿಸಿದ ಕೊಲ್ಕತ್ತಾದ ಮಾಧ್ಯಮ ಮಿತ್ರರು
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
3/8
ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಯ ಅಂತ್ಯಕ್ರಿಯೆ ನಡೆಸಲಾಯಿತು
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
4/8
ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಯ ಅಂತ್ಯಕ್ರಿಯೆ ವೇಳೆ ನೆರೆದ ಜನಸಮೂಹ
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
5/8
ಮುಂಬೈನಲ್ಲಿ ರಾಯ್ಟರ್ಸ್ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಚಿತ್ರಕಲೆಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾ ಶಿಕ್ಷಕರು
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
6/8
ಡ್ಯಾನಿಶ್ ಸಿದ್ದಿಕಿ ನೆನಪಿಗಾಗಿ ನಡೆಸಿದ ಪ್ರಾರ್ಥನಾ ಸಭೆಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದರು
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
7/8
ಅಫ್ಘಾನಿಸ್ತಾನ ಭದ್ರತಾಪಡೆ ಹಾಗೂ ತಾಲಿಬಾನ್‌ ಉಗ್ರರ ನಡುವೆ ನಡೆದ ಘರ್ಷಣೆ ಸಂದರ್ಭ ಕೊಲ್ಲಲ್ಪಟ್ಟ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿಗೆ ಕೊಲ್ಕತ್ತಾದಲ್ಲಿ ಛಾಯಾಗ್ರಾಹಕರು ಗೌರವ ಸಲ್ಲಿಸಿದರು
 ಚಿತ್ರಗಳು: ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಗೌರವ ಸಲ್ಲಿಸಿದ ಜನರು
8/8
ಅಫ್ಘಾನಿಸ್ತಾನದಲ್ಲಿ ಘರ್ಷಣೆಯಲ್ಲಿ ಹತ್ಯೆಗೀಡಾದ ಭಾರತದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ದಿಕಿಗೆ ಅಗರ್ತಲಾದ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಸಿಬ್ಬಂದಿಗಳು ಗೌರವ ಸಲ್ಲಿಸಿದರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X