bredcrumb

ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ

By Shiddalingesh S
| Published: Friday, January 21, 2022, 18:47 [IST]
ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ
1/7
ಅಗರ್ತಲಾದಲ್ಲಿ ಮೈಕೊರೆಯುವ ಚಳಿಗೆ ಬೆಳಗ್ಗೆ ಬೆಂಕಿಯ ಸುತ್ತ ಕುಳಿತ ಜನ (ಜನವರಿ 20, 2022)
ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ
2/7
ಗುರುಗ್ರಾಮ್‌ನಲ್ಲಿ ಬೆಡ್ ಶೀಟ್‌ಗಳಲ್ಲಿ ಸುತ್ತಿದ ಬೀದಿ ನಾಯಿ(ಜನವರಿ 18, 2022)
ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ
3/7
ಆಗ್ರಾದಲ್ಲಿ ತಂಪಾದ ಚಳಿಗಾಲದ ದಿನದಂದು ಪ್ರವಾಸಿಗರು ತಾಜ್ ಮಹಲ್‌ಗೆ ಭೇಟಿ ನೀಡುತ್ತಾರೆ.(ಜನವರಿ 18, 2022)       
ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ
4/7

ಹೊಸದಿಲ್ಲಿಯಲ್ಲಿ ಬೆಳಗಿನ ಜಾವ ರಸ್ತೆಬದಿಯಲ್ಲಿ ಸಣ್ಣ ಬೆಂಕಿಯ ಸುತ್ತಲು ಜನರು ಬೆಚ್ಚಗಾಗುತ್ತಿರುವಾಗ ದೃಶ್ಯ, ಉಣ್ಣೆಯ ಬಟ್ಟೆಗಳನ್ನು ಸುತ್ತಿಕೊಂಡ ವಾಹನ ಸವಾರ.

ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ
5/7

ಶುಕ್ರವಾರ ಗಾಜಿಯಾಬಾದ್‌ನಲ್ಲಿ ಶೀತ ಮತ್ತು ಮಂಜಿನಲ್ಲಿ ವ್ಯಕ್ತಿಯೊಬ್ಬರು ಸ್ನಾನ ಮಾಡುತ್ತಿದ್ದಾರೆ.

ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ
6/7
ಗುರುಗ್ರಾಮ್‌ನಲ್ಲಿ ಚಳಿಗೆ ಉಣ್ಣೆಯ ಹಾಸಿಗೆ ಹೊದಿಕೆಯೊಂದಿಗೆ ಟೆಂಪೋ ಮೇಲೆ ಮನೆ ವಸ್ತುಗಳೊಂದಿಗೆ ಕುಳಿತ ಕಾರ್ಮಿಕರು
ಗುರುಗ್ರಾಮದಲ್ಲಿ ಅಧಿಕ ಚಳಿ, ಬೆಚ್ಚಗಾಗಲು ಉಣ್ಣೆ ಬಟ್ಟೆಗಳ ಮೊರೆ ಹೋದ ಜನ
7/7

ಅಗರ್ತಲಾದಲ್ಲಿ ಬೆಳಗ್ಗೆ ದಟ್ಟವಾದ ಮಂಜು. ರೈಲ್ವೆ ಹಳಿಗಳನ್ನು ದಾಟುತ್ತಿರುವಾಗ ವ್ಯಕ್ತಿಯೊಬ್ಬರ ದೃಶ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X