• search
  • Live TV

ಚಿತ್ರಗಳು; ರಾಜ್ಯಸಭಾ ಸದಸ್ಯರ ಅಮಾನತು, ಪ್ರತಿಪಕ್ಷಗಳ ಧರಣಿ

By Dheeraj K
| Published: Thursday, December 9, 2021, 13:34 [IST]
ಚಿತ್ರಗಳು; ರಾಜ್ಯಸಭಾ ಸದಸ್ಯರ ಅಮಾನತು, ಪ್ರತಿಪಕ್ಷಗಳ ಧರಣಿ
1/9
ಪ್ರಜಾಪ್ರಭುತ್ವವನ್ನು ಉಳಿಸಿ, ಸಂಸದರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

2/9
ಎನ್‌ಸಿಪಿ ಮುಖ್ಯಸ್ಥ ಶರತ್ ಪವಾರ್, ಶಿವಸೇನೆ ಎಂಪಿ ಸಂಜಯ್ ರಾವತ್ ಧರಣಿ ನಡೆಸುತ್ತಿರುವ ಸದಸ್ಯರಿಗೆ ಬೆಂಬಲ ನೀಡಿದ್ದಾರೆ. 
ಎನ್‌ಸಿಪಿ ಮುಖ್ಯಸ್ಥ ಶರತ್ ಪವಾರ್, ಶಿವಸೇನೆ ಎಂಪಿ ಸಂಜಯ್ ರಾವತ್ ಧರಣಿ ನಡೆಸುತ್ತಿರುವ ಸದಸ್ಯರಿಗೆ ಬೆಂಬಲ...
ಚಿತ್ರಗಳು; ರಾಜ್ಯಸಭಾ ಸದಸ್ಯರ ಅಮಾನತು, ಪ್ರತಿಪಕ್ಷಗಳ ಧರಣಿ
3/9
12 ರಾಜ್ಯಸಭಾ ಸದಸ್ಯರ ಅಮಾನತು ವಾಪಸ್ ಪಡೆಯಬೇಕು ಎಂದು ಪ್ರತಿಪಕ್ಷಗಳು ಧರಣಿ ನಡೆಸುತ್ತಿವೆ. 

4/9
ಎನ್‌ಸಿಪಿ ಎಂಪಿ ಸುಪ್ರಿಯ ಸುಳೆ ಸೇರಿದಂತೆ ಹಲವು ವಿರೋಧ ಪಕ್ಷದ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು. 

5/9
ಡಿಸೆಂಬರ್ 1ರಿಂದ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯರು ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತಿದ್ದಾರೆ.
ಡಿಸೆಂಬರ್ 1ರಿಂದ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯರು ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ಧರಣಿ...
ಚಿತ್ರಗಳು; ರಾಜ್ಯಸಭಾ ಸದಸ್ಯರ ಅಮಾನತು, ಪ್ರತಿಪಕ್ಷಗಳ ಧರಣಿ
6/9
ಅಮಾನತುಗೊಂಡ ರಾಜ್ಯಸಭಾ ಸದಸ್ಯರ ಪರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆ. ಸಿ. ವೇಣುಗೋಪಾಲ್ ಭಾಗವಹಿಸಿದ್ದಾರೆ. 
ಅಮಾನತುಗೊಂಡ ರಾಜ್ಯಸಭಾ ಸದಸ್ಯರ ಪರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X