• search
  • Live TV

ಆಪರೇಷನ್ ಗಂಗಾ: ಉಕ್ರೇನ್‌ನಿಂದ ಐಜಿಐ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಪ್ರಜೆಗಳು

By Shiddalingesh S
| Published: Wednesday, March 2, 2022, 16:32 [IST]
ಆಪರೇಷನ್ ಗಂಗಾ: ಉಕ್ರೇನ್‌ನಿಂದ ಐಜಿಐ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಪ್ರಜೆಗಳು
1/7
ದೆಹಲಿ ವಿಮಾನ ನಿಲ್ದಾಣದಲ್ಲಿ ಉಕ್ರೇನ್‌ನಿಂದ ಹಿಂದಿರುಗಿದ ಭಾರತೀಯರು

2/7
ಭಾರತಕ್ಕೆ ಮರಳಲು ನನಗೆ ಸಂತೋಷವಾಗಿದೆ. ಇತರ ಭಾರತೀಯರನ್ನು ಸಹ ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಆಪರೇಷನ್ ಗಂಗಾ ನಿಜವಾಗಿಯೂ ಸಹಾಯಕವಾಗಿದೆ. ನಾನು ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ: ಉಕ್ರೇನ್‌ನಿಂದ ಹಿಂದಿರುಗಿದ ಬಳಿಕ ಮಾತನಾಡಿದ ಕೃಷ್ಣ ಕುಮಾರ್  
ಭಾರತಕ್ಕೆ ಮರಳಲು ನನಗೆ ಸಂತೋಷವಾಗಿದೆ. ಇತರ ಭಾರತೀಯರನ್ನು ಸಹ ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು...
ಆಪರೇಷನ್ ಗಂಗಾ: ಉಕ್ರೇನ್‌ನಿಂದ ಐಜಿಐ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಪ್ರಜೆಗಳು
3/7
ಸುಮಾರು 220 ವಿದ್ಯಾರ್ಥಿಗಳು ಇಸ್ತಾಂಬುಲ್ ಮೂಲಕ ಆಗಮಿಸಿದವರಲ್ಲಿ ನಾವು ಇದ್ದೇವೆ. ಉಕ್ರೇನ್-ರಷ್ಯಾ ದಾಳಿಯಿಂದ ನಾವು ಆತಂಕಕ್ಕೆ ಒಳಗಾಗಿದ್ದೆವು. ನಾವು ಭಾರತಕ್ಕೆ ಮರಳಿರುವುದನ್ನು ಇನ್ನೂ ನಂಬಲು ಸಾಧ್ಯವಿಲ್ಲ ಎಂದು ತಾಯ್ನಾಡಿಗೆ ಬಂದವರಲ್ಲಿ ಒಬ್ಬ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.
ಸುಮಾರು 220 ವಿದ್ಯಾರ್ಥಿಗಳು ಇಸ್ತಾಂಬುಲ್ ಮೂಲಕ ಆಗಮಿಸಿದವರಲ್ಲಿ ನಾವು ಇದ್ದೇವೆ. ಉಕ್ರೇನ್-ರಷ್ಯಾ...
ಆಪರೇಷನ್ ಗಂಗಾ: ಉಕ್ರೇನ್‌ನಿಂದ ಐಜಿಐ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಪ್ರಜೆಗಳು
4/7
ಉಕ್ರೇನ್‌ನಲ್ಲಿದ್ದ ಭಾರತೀಯರನ್ನು ಸ್ವಾಗತಿಸಿದ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ 

5/7
ದೆಹಲಿ ವಿಮಾನ ನಿಲ್ದಾಣದಲ್ಲಿ ಉಕ್ರೇನ್‌ನಿಂದ ಹಿಂದಿರುಗಿದ ಭಾರತೀಯರನ್ನು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಸ್ವಾಗತಿಸಿದರು
ದೆಹಲಿ ವಿಮಾನ ನಿಲ್ದಾಣದಲ್ಲಿ ಉಕ್ರೇನ್‌ನಿಂದ ಹಿಂದಿರುಗಿದ ಭಾರತೀಯರನ್ನು ಕೇಂದ್ರ ಸಚಿವ ಡಾ ಜಿತೇಂದ್ರ...
ಆಪರೇಷನ್ ಗಂಗಾ: ಉಕ್ರೇನ್‌ನಿಂದ ಐಜಿಐ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಪ್ರಜೆಗಳು
6/7
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸ್ವದೇಶಕ್ಕೆ ಮರಳಿದ ಭಾರತೀಯರನ್ನು ಸ್ವಾಗತಿಸಿದರು

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X