bredcrumb

ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ

By Dheeraj K
| Published: Monday, January 17, 2022, 12:20 [IST]
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
1/8
ಜಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
2/8
ಕೊರೊನಾ ವೈರಸ್‌ ಸೋಂಕು ಮಧ್ಯದಲ್ಲಿ ಮಾಸ್ಕ್‌ ಧರಿಸುವಂತೆ ಆಡಳಿತವು ಭಕ್ತರಿಗೆ ಪದೇ ಪದೇ ಮನವಿ ಮಾಡುತ್ತಿದೆ.
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
3/8
ಪೂರ್ಣಿಮೆಯಂದು ಸುಮಾರು ಎರಡು ಲಕ್ಷ ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ ಎಂದು ಸ್ಥಳೀಯ ಆಡಳಿತ ಹೇಳಿದೆ. 
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
4/8
ಶಿವರಾತ್ರಿಯ ದಿನ ಸ್ನಾನದೊಂದಿಗೆ ಈ ಜಾತ್ರೆ ಮುಕ್ತಾಯವಾಗುತ್ತದೆ.  
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
5/8
ಸ್ನಾನದ ನಂತರ ಕೆಲವು ಭಕ್ತರು ಸೂರ್ಯನಿಗೆ ನೀರನ್ನು ಅರ್ಪಿಸಿ ನಮಸ್ಕರಿಸಿದರು. 
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
6/8
ಬೆಳಗ್ಗೆಯಿಂದಲೇ ಭಕ್ತರು ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗರಾಜ್‌ಗೆ ಆಗಮಿಸುತ್ತಿದ್ದಾರೆ.
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
7/8
ಸಂಗಮ ಘಾಟ್‌ಗಳಲ್ಲಿ ಇಂದು ಭಕ್ತರ ದಂಡೇ ಇದೆ.
ಪೂರ್ಣಿಮೆಯಂದು ಪ್ರಯಾಗರಾಜ್‌ನ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
8/8
ಪೂರ್ಣಿಮೆಯಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X