bredcrumb

ಓಮಿಕ್ರಾನ್‌ ಏರಿಕೆ: ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು

By Dheeraj K
| Published: Friday, December 31, 2021, 19:13 [IST]
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
1/10
ಅನೇಕ ಜನರು ತಮ್ಮ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸಿದ್ದಾರೆ. 
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
2/10
ಸರತಿ ಸಾಲಿನಲ್ಲಿ ನಿಂತಿರುವ ಪ್ರಯಾಣಿಕರು 
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
3/10
ಒಂದು ಗಂಟೆ ನಿಂತರೂ ಕೂಡಾ ಎಲ್ಲರಿಗೂ ಮೆಟ್ರೋ, ಬಸ್ಸಿನಲ್ಲಿ ಸೀಟು ಸಿಗುತ್ತಿಲ್ಲ.
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
4/10
ಬಸ್ ನಿಲ್ದಾಣದಲ್ಲಿಯೂ ಪ್ರಯಾಣಿಕರು ಗಂಟೆಗಟ್ಟಲೆ ಬಸ್ ಗಾಗಿ ಕಾಯಬೇಕಾಗಿದೆ. 
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
5/10
ಪ್ರತಿ ದಿನ ಬೆಳಗ್ಗೆ ಬಸ್‌ನಲ್ಲಿಯೇ ಸಂಚಾರ ಮಾಡುವ ಜನರು ಈಗ 50 ಪ್ರತಿಶತ ಪ್ರಯಾಣಿಕರಿಗೆ ಮಾತ್ರ ಬಸ್‌ನಲ್ಲಿ ಅವಕಾಶ ಇರುವ ಹಿನ್ನೆಲೆ ಕಂಗಾಲಾಗಿದ್ದಾರೆ.         
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
6/10
ಈ ಮಾರ್ಗಸೂಚಿಯ ಹಿನ್ನೆಲೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬಸ್‌ ನಿಲ್ದಾಣದಲ್ಲಿ ಸರತಿ ಸಾಲು ನಿಲ್ಲಬೇಕಾಗಿದೆ. 
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
7/10
ಕೋವಿಡ್‌ ಹೆಚ್ಚಳ ಹಿನ್ನೆಲೆ ದೆಹಲಿಯಲ್ಲಿ ಮಾರ್ಗಸೂಚಿ ಕಠಿಣ, 50 ಪ್ರತಿಶತ ಪ್ರಯಾಣಿಕರಿಗೆ ಮಾತ್ರ ಮೆಟ್ರೋ ಮತ್ತು ಬಸ್‌ನಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ. 
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
8/10
ಮೆಟ್ರೋ ಹೊರಗೆ ಉದ್ದನೆಯ ಸಾಲು, ಪ್ರಯಾಣಿಕರಿಗೆ ಸಂಕಷ್ಟ
ಓಮಿಕ್ರಾನ್‌ ಏರಿಕೆ:  ಮೆಟ್ರೋ, ಬಸ್‌ ನಿಲ್ದಾಣದಲ್ಲಿ ಸರತಿ ಸಾಲು
9/10
ಮೆಟ್ರೋ ಜೊತೆಗೆ ದೆಹಲಿ ಸಾರಿಗೆ ಬಸ್‌ಗಳಿಗೂ ಇದೇ ಪರಿಸ್ಥಿತಿ ಎದುರಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X