bredcrumb

ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ

By Shiddalingesh S
| Published: Thursday, August 12, 2021, 13:12 [IST]
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
1/10
ವಾರಣಾಸಿಯ ಹಲವು ದೇವಾಲಯಗಳು ಕೂಡ ನೀರಿನಲ್ಲಿ ಮುಳುಗಿರುವುದನ್ನು ಚಿತ್ರಗಳಲ್ಲಿ ಕಾಣಬಹುದು. 
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
2/10
ಛಾವಣಿಯಲ್ಲಿ ಸಿಲುಕಿದ ಅನೇಕ ಮಂದಿಯ ರಕ್ಷಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿಗಳಿಂದ 
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
3/10
ನೆರೆ ಬಂದು ಛಾವಣಿಯಲ್ಲಿ ಸಿಲುಕಿದ ಮಹಿಳೆ ಸೀರೆಯನ್ನು ಕೆಳಗಿಳಿಸಿ ಮೇಲಿಂದ ಕೆಳಗೆ ಬರುವ ಯತ್ನ ಮಾಡುತ್ತಿರುವ ದೃಶ್ಯ 
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
4/10
ವಯಸ್ಸಾಗಿ ನಡೆಯಲು ಸಾಧ್ಯವಾಗದ ಹಿರಿಯ ವ್ಯಕ್ತಿಯನ್ನು ಎತ್ತಿ ಸಾಗಿದ ಎನ್‌ಡಿಆರ್‌ಎಫ್‌ ಸಿಬ್ಬಂದಿಗಳು 
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
5/10
ಅನೇಕ ಕಡೆಗಳಲ್ಲಿ ಮಳೆ ಇನ್ನೂ ನಿಂತಿಲ್ಲ, ಸ್ಥಳೀಯ ಜನರ ಜೀವನ ಅಂತತ್ರಕ್ಕೆ ಸಿಲುಕಿದೆ. ಸ್ವಂತ ಮನೆ ಹೊಂದಿರುವ ಜನರು ಕೂಡಾ ಆಶ್ರಯ ಕೇಂದ್ರದಲ್ಲಿ ನೆಲೆಸಬೇಕಾಗಿದೆ
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
6/10
ರಸ್ತೆಗಳಲ್ಲಿ ದೋಣಿಗಳ ಬಳಕೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ತುಂಬಾ ನೀರು ಬಂದಿದ್ದು ರಸ್ತೆಯಲ್ಲಿ ನಡೆಯುವುದು ಕಷ್ಟಕರವಾಗಿದೆ. 
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
7/10
ಎನ್‌ಡಿಆರ್‌ಎಫ್‌ ತಂಡವು ಜನರನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುತ್ತಿದೆ. 
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
8/10
ಗಂಗಾ ನದಿ ನೀರು ತುಂಬಾ ಹೆಚ್ಚಾಗುತ್ತಿದ್ದು, ಜನರ ರಕ್ಷಣೆಗೆ ಎನ್‌ಡಿಆರ್‌‌ಎಫ್ ತಂಡ ತಲುಪಿದೆ. ಎನ್‌ಡಿಆರ್‌ಎಫ್‌ ಸಿಬ್ಬಂದಿಗಳು ರಕ್ಷಣೆ ಕಾರ್ಯ ನಡೆಸುತ್ತಿದ್ದಾರೆ. 
ವಾರಣಾಸಿ ಪ್ರವಾಹ: ಕಾಶಿಯಲ್ಲಿ ಗಂಗಾ ಉಗ್ರ ರೂಪ, ದೋಣಿ ಮೂಲಕ NDRF ತಂಡದಿಂದ ಜನರ ರಕ್ಷಣೆ
9/10
ಗಂಗಾ ರುದ್ರ ರೂಪದಿಂದಾಗಿ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X