bredcrumb

ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ

By Shiddalingesh S
| Published: Friday, June 25, 2021, 11:24 [IST]
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
1/10
ನಾಸಾ ವೆಬ್ ಸೈಟ್ ನಲ್ಲಿ ಕೂಡ ಸ್ಟ್ರಾಬೆರಿ ಮೂನ್ ಪ್ರಸಾರ ಮಾಡಲಾಯಿತು 
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
2/10
ಅಮೆರಿಕದ ರೈತರ ಪ್ರಕಾರ, ಜೂನ್ ಸ್ಟ್ರಾಬೆರಿಗಳನ್ನು ಬೆಳೆಯುವ ಋತುವಾಗಿದೆ, ಅದಕ್ಕಾಗಿಯೇ 'ಹುಣ್ಣಿಮೆ'ಯನ್ನು ನೋಡುತ್ತಾರೆ.
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
3/10
ಸೂಪರ್‌ಮೂನ್ ಸಾಮಾನ್ಯ ಹುಣ್ಣಿಮೆಗಿಂತ ದೊಡ್ಡ ಹಾಗೂ ಪ್ರಕಾಶಮಾನವಾಗಿರುತ್ತದೆ.
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
4/10
ಚಂದ್ರನು ತನ್ನ ಕಕ್ಷೆಯನ್ನು ಸುತ್ತುತ್ತಾ ಈ ಹಂತದಲ್ಲಿ ಭೂಮಿಗೆ ಅತಿ ಸಮೀಪದಲ್ಲಿ ಬಂದಿರುತ್ತಾನೆ 
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
5/10
ಇದನ್ನು ಗ್ರೀನ್ ಕಾರ್ನ್ ಮೂನ್, ಬ್ಲೂಮಿಂಗ್ ಮೂನ್, ಹೋಯರ್ ಮೂನ್, ಬರ್ತ್ ಮೂನ್, ಎಗ್ ಲೇಯಿಂಗ್ ಮೂನ್, ಹನಿ ಮೂನ್ ಮತ್ತು ಮೀಡ್ ಮೂನ್ ಎಂದೂ ಕರೆಯುತ್ತಾರೆ.
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
6/10
ಭೂಮಿಗೆ ಹತ್ತಿರದಲ್ಲಿ ಬರುವ ಹಿನ್ನೆಲೆ ಚಂದ್ರನು ಗುಲಾಬಿ ಬಣ್ಣದಲ್ಲಿ ಗೋಚರಿಸುತ್ತಾನೆ
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
7/10
ಸಾಮಾನ್ಯವಾಗಿ ವಸಂತಕಾಲದ ಕೊನೆಯ ಹುಣ್ಣಿಮೆ ದಿನ ಸ್ಟ್ರಾಬೆರಿ ಮೂನ್ ಗೋಚರಿಸುತ್ತದೆ 
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
8/10
ಗೋವಾದ ಪಣಜಿಯಲ್ಲಿ ಕತ್ತಲ ರಾತ್ರಿ ನಡುವೆ ಕಂಡ ಸ್ಟ್ರಾಬೆರಿ ಮೂನ್ 
ಬಾನಂಗಳದಲ್ಲಿ ವಿಸ್ಮಯ ಸೃಷ್ಟಿಸಿದ ಚಂದ್ರ
9/10
ಜೂನ್ ತಿಂಗಳಿನಲ್ಲಿ ಕಾಣಿಸಿಕೊಳ್ಳುವ ಪೂರ್ಣ ಚಂದ್ರನನ್ನು ಸ್ಟ್ರಾಬೆರಿ ಮೂನ್ ಎನ್ನಲಾಗುತ್ತದೆ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X