ಒಡಿಶಾದಲ್ಲಿ ಅರಣ್ಯ ಇಲಾಖೆಯಿಂದ 27 ಹೆಬ್ಬಾವಿನ ಮರಿಗಳ ರಕ್ಷಣೆ
By Shiddalingesh S
| Published: Friday, July 2, 2021, 13:12 [IST]
1/5
ಒಡಿಶಾದಲ್ಲಿ ಅರಣ್ಯ ಇಲಾಖೆಯಿಂದ 27 ಹೆಬ್ಬಾವಿನ ಮರಿಗಳ ರಕ್ಷಣೆ | Odisha Forest Dept Released 27 Python Hatchlings To Chandaka Forest range in Khorda - Oneindia Kannada/photos/odisha-forest-dept-released-27-python-hatchlings-to-chandaka-forest-range-in-khorda-oi63812.html
ಒಡಿಶಾದಲ್ಲಿ ಹೆಬ್ಬಾವಿನ ಮೊಟ್ಟೆಗಳನ್ನು ಕೃತಕ ರೀತಿ ಮರಿ ಮಾಡಲಾಗಿದ್ದು, 27 ಹೆಬ್ಬಾವು ಮರಿಗಳನ್ನು ಅರಣ್ಯ ಇಲಾಖೆ ಚಂದಕಾ ಅರಣ್ಯ ವ್ಯಾಪ್ತಿಯ ಖೋರ್ಡಾ ಪ್ರದೇಶಕ್ಕೆ ಸ್ಥಳಾಂತರಿಸಿದೆ
ಒಡಿಶಾದಲ್ಲಿ ಹೆಬ್ಬಾವಿನ ಮೊಟ್ಟೆಗಳನ್ನು ಕೃತಕ ರೀತಿ ಮರಿ ಮಾಡಲಾಗಿದ್ದು, 27 ಹೆಬ್ಬಾವು ಮರಿಗಳನ್ನು ಅರಣ್ಯ...
ಒಡಿಶಾದಲ್ಲಿ ಅರಣ್ಯ ಇಲಾಖೆಯಿಂದ 27 ಹೆಬ್ಬಾವಿನ ಮರಿಗಳ ರಕ್ಷಣೆ Photos: HD Images, Pictures, News Pics - Oneindia Photos/photos/odisha-forest-dept-released-27-python-hatchlings-to-chandaka-forest-range-in-khorda-oi63812.html#photos-1
ಮೇ 5ರಂದು ಗ್ರಾಮಸ್ಥರು ದೊಡ್ಡ ಹೆಬ್ಬಾವಿನ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಜೂನ್ 30ರಂದು ಮೊಟ್ಟೆಗಳನ್ನು ಅರಣ್ಯ ಇಲಾಖೆ ಸಂರಕ್ಷಿಸಿತ್ತು. ದೊಡ್ಡ ಹೆಬ್ಬಾವನ್ನು ಅರಣ್ಯಕ್ಕೆ ಬಿಡಲಾಗಿತ್ತು ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದರು.
ಮೇ 5ರಂದು ಗ್ರಾಮಸ್ಥರು ದೊಡ್ಡ ಹೆಬ್ಬಾವಿನ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಜೂನ್ 30ರಂದು...