bredcrumb

ಚಿತ್ರಗಳು: ಅಫ್ಘಾನಿಸ್ತಾನ ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಹಾಗೂ ಎನ್‌ಆರ್‌ಎಫ್‌ ಪಡೆಗಳು

By Shiddalingesh S
| Published: Thursday, September 9, 2021, 16:49 [IST]
ಚಿತ್ರಗಳು: ಅಫ್ಘಾನಿಸ್ತಾನ ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಹಾಗೂ ಎನ್‌ಆರ್‌ಎಫ್‌ ಪಡೆಗಳು
1/6
ತನ್ನ ವಶಕ್ಕೆ ಬಾರದ ಪಂಜ್‌ಶೀರ್‌ ಪ್ರಾಂತ್ಯದಲ್ಲಿ ಕಾವಲು ಕಾಯುತ್ತಿರುವ ತಾಲಿಬಾನಿಗರು 
ಚಿತ್ರಗಳು: ಅಫ್ಘಾನಿಸ್ತಾನ ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಹಾಗೂ ಎನ್‌ಆರ್‌ಎಫ್‌ ಪಡೆಗಳು
2/6
ಅಫ್ಘಾನಿಸ್ತಾನದ ಈಶಾನ್ಯದ ಪಂಜ್‌ಶೀರ್‌ ಪ್ರಾಂತ್ಯದಲ್ಲಿ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನದ ಸೇನಾಧಿಕಾರಿಗಳು ತರಬೇತಿ 
ಚಿತ್ರಗಳು: ಅಫ್ಘಾನಿಸ್ತಾನ ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಹಾಗೂ ಎನ್‌ಆರ್‌ಎಫ್‌ ಪಡೆಗಳು
3/6
ಅಫ್ಘಾನಿಸ್ತಾನದಾದ್ಯಂತ ತಾಲಿಬಾನ್ ನಿಯಂತ್ರಣದಲ್ಲಿಲ್ಲದ ಕೊನೆಯ ಪ್ರದೇಶವಾದ ಪಂಜ್‌ಶೀರ್ ಕಣಿವೆಯಲ್ಲಿ ತಾಲಿಬಾನ್‌ ವಿರೋಧಿ ಪಡೆ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನ ತರಬೇತಿ ಕಾರ್ಯ ನಡೆಸಿದೆ. 
ಚಿತ್ರಗಳು: ಅಫ್ಘಾನಿಸ್ತಾನ ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಹಾಗೂ ಎನ್‌ಆರ್‌ಎಫ್‌ ಪಡೆಗಳು
4/6
ಈಶಾನ್ಯ ಅಫ್ಘಾನಿಸ್ತಾನದ ಪಂಜ್‌ಶೀರ್ ಪ್ರಾಂತ್ಯದಲ್ಲಿ ದಿವಂಗತ ಅಹ್ಮದ್ ಶಾ ಮಸೂದ್‌ರ ಪುತ್ರ, ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನದ ಮುಖ್ಯಸ್ಥ ಅಹ್ಮದ್ ಮಸೂದ್‌ನ ಸೇನಾಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗಿ 
ಚಿತ್ರಗಳು: ಅಫ್ಘಾನಿಸ್ತಾನ ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಹಾಗೂ ಎನ್‌ಆರ್‌ಎಫ್‌ ಪಡೆಗಳು
5/6
ಇನ್ನೂ ತಾಲಿಬಾನ್‌ ವಶಕ್ಕೆ ಪಡೆಯಲು ಸಾಧ್ಯವಾಗದಿರುವ ಅಫ್ಘಾನಿಸ್ತಾನದ ಪಂಜ್‌ಶೀರ್‌ ಕಣಿವೆಯಲ್ಲಿ ತರಬೇತಿ ಪಡೆಯುತ್ತಿರುವ ಅಲ್ಲಿನ ಪಡೆಗಳು 
ಚಿತ್ರಗಳು: ಅಫ್ಘಾನಿಸ್ತಾನ ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಹಾಗೂ ಎನ್‌ಆರ್‌ಎಫ್‌ ಪಡೆಗಳು
6/6
ಅಫ್ಘಾನಿಸ್ತಾನದ ಈಶಾನ್ಯದ ಪಂಜ್‌ಶೀರ್‌ ಪ್ರಾಂತ್ಯದಲ್ಲಿ ಕಾವಲು ಕಾಯುತ್ತಿರುವ ತಾಲಿಬಾನಿಗರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X