ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮೊದಲ ದಿನದ ಚಿತ್ರಗಳು | Night Curfew In Bengaluru And Other District Of Karnataka - Oneindia Kannada/photos/night-curfew-in-bengaluru-other-district-of-karnataka-oi60872.html
ಮೈಸೂರು ನಗರದಲ್ಲಿ ರಾತ್ರಿ ಕರ್ಪ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕೇಸು ದಾಖಲಿಸಿದ್ದಾರೆ.
ಮೈಸೂರು ನಗರದಲ್ಲಿ ರಾತ್ರಿ ಕರ್ಪ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು,...
ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮೊದಲ ದಿನದ ಚಿತ್ರಗಳು Photos: HD Images, Pictures, News Pics - Oneindia Photos/photos/night-curfew-in-bengaluru-other-district-of-karnataka-oi60872.html#photos-1
ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಉಡುಪಿ, ಮಣಿಪಾಲದಲ್ಲಿ ಗಸ್ತು ತಿರುಗಿದರು. ವಾಹನಗಳನ್ನು ತಡೆದು ನಿಲ್ಲಿಸಿ ವಿಚಾರಣೆ ಮಾಡಿದರು.
ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಉಡುಪಿ, ಮಣಿಪಾಲದಲ್ಲಿ ಗಸ್ತು ತಿರುಗಿದರು....
ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮೊದಲ ದಿನದ ಚಿತ್ರಗಳು Photos: HD Images, Pictures, News Pics - Oneindia Photos/photos/night-curfew-in-bengaluru-other-district-of-karnataka-oi60872.html#photos-2
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಲ್ಲೇಶ್ವರಂನ ಕೆ. ಸಿ. ಜನರಲ್ ಆಸ್ಪತ್ರೆ ಹಾಗೂ 108 ಆರೋಗ್ಯ ಕವಚ ಕಾಲ್ ಸೆಂಟರ್‌ಗೆ ದಿಢೀರ್ ಭೇಟಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಲ್ಲೇಶ್ವರಂನ ಕೆ. ಸಿ. ಜನರಲ್ ಆಸ್ಪತ್ರೆ ಹಾಗೂ 108 ಆರೋಗ್ಯ ಕವಚ ಕಾಲ್ ಸೆಂಟರ್‌ಗೆ...
ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮೊದಲ ದಿನದ ಚಿತ್ರಗಳು Photos: HD Images, Pictures, News Pics - Oneindia Photos/photos/night-curfew-in-bengaluru-other-district-of-karnataka-oi60872.html#photos-3
ಶನಿವಾರ ರಾತ್ರಿಯಿಂದ ಆರಂಭವಾದ 10 ದಿನಗಳ ಕೊರೊನಾ ಕರ್ಫ್ಯು ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾತ್ರಿ ಟೌನ್ ಹಾಲ್ ಬಳಿ ಪೊಲೀಸ್ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು.
ಶನಿವಾರ ರಾತ್ರಿಯಿಂದ ಆರಂಭವಾದ 10 ದಿನಗಳ ಕೊರೊನಾ ಕರ್ಫ್ಯು ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್...
ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮೊದಲ ದಿನದ ಚಿತ್ರಗಳು Photos: HD Images, Pictures, News Pics - Oneindia Photos/photos/night-curfew-in-bengaluru-other-district-of-karnataka-oi60872.html#photos-4
ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಬೆಂಗಳೂರು ಎಂ. ಜಿ. ರಸ್ತೆಯಲ್ಲಿ ಪೊಲೀಸರು ಜನರು ಸಂಚಾರ ನಡೆಸದಂತೆ ಉಸ್ತುವಾರಿ ನೋಡಿಕೊಂಡರು.
ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಬೆಂಗಳೂರು ಎಂ. ಜಿ. ರಸ್ತೆಯಲ್ಲಿ ಪೊಲೀಸರು ಜನರು ಸಂಚಾರ ನಡೆಸದಂತೆ ಉಸ್ತುವಾರಿ...
ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮೊದಲ ದಿನದ ಚಿತ್ರಗಳು Photos: HD Images, Pictures, News Pics - Oneindia Photos/photos/night-curfew-in-bengaluru-other-district-of-karnataka-oi60872.html#photos-5
ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಗಸ್ತು ತಿರುಗಿದರು.
ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಗಸ್ತು...