bredcrumb

Namma Metro: Phase III ಯೋಜನೆ ನಿಲ್ದಾಣಗಳು

By Shiddalingesh S
| Published: Wednesday, November 23, 2022, 16:24 [IST]
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಲಾಗಿದೆ.
Namma Metro: Phase III ಯೋಜನೆ ನಿಲ್ದಾಣಗಳು
1/7
ಬೆಳೆಯುತ್ತಿರುವ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಮೆಟ್ರೋ ಫೇಸ್-3 ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ನೀಡಿದೆ.

Namma Metro: Phase III ಯೋಜನೆ ನಿಲ್ದಾಣಗಳು
2/7
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಲಾಗಿದೆ. 

Namma Metro: Phase III ಯೋಜನೆ ನಿಲ್ದಾಣಗಳು
3/7
ನಮ್ಮ ಮೆಟ್ರೋ ಯೋಜನೆಯ 3ನೇ ಹಂತ 44.65 ಕಿ. ಮೀ.ಗಳನ್ನು ಒಳಗೊಂಡಿದೆ. ಈ ಯೋಜನೆಗೆ 16328 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Namma Metro: Phase III ಯೋಜನೆ ನಿಲ್ದಾಣಗಳು
4/7
ಕರ್ನಾಟಕ ಸರ್ಕಾರ 44.65 ಕಿ. ಮೀ.ಗಳ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿದೆ. ಎರಡು ಕಾರಿಡಾರ್‌ಗಳನ್ನು ಈ ಯೋಜನೆ ಹೊಂದಿದೆ.

Namma Metro: Phase III ಯೋಜನೆ ನಿಲ್ದಾಣಗಳು
5/7
ನಮ್ಮ ಮೆಟ್ರೋ ಫೇಸ್ -3 ಹೊಸಹಳ್ಳಿ-ಕಡಬಗೆರೆ ಸಂಪರ್ಕ ಕಲ್ಪಿಸುತ್ತದೆ. 12.5 ಕಿ. ಮೀ. ವ್ಯಾಪ್ತಿಯ ಜಾಲದಲ್ಲಿ 9 ನಿಲ್ದಾಣಗಳಿವೆ.

Namma Metro: Phase III ಯೋಜನೆ ನಿಲ್ದಾಣಗಳು
6/7
ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೆರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್‌, ಕಡಬಗೆರೆ ನಿಲ್ದಾಣಗಳು ಇರಲಿವೆ.

Namma Metro: Phase III ಯೋಜನೆ ನಿಲ್ದಾಣಗಳು
7/7
ಫೇಸ್‌-3 ಯೋಜನೆಯಲ್ಲಿ ಕನಕಪುರ ರೋಡ್ ಜಂಕ್ಷನ್, ಸಾರಕ್ಕಿ ಜಂಕ್ಷನ್‌ನಲ್ಲಿ ರೋಡ್ ಕಂ ಫ್ಲೈ ಓವರ್ ನಿರ್ಮಾಣವಾಗಲಿದೆ. ಕಾಮಾಕ್ಯ-ಇಟ್ಟಮಡು-ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿಯೂ ಇದೇ ಮಾದರಿ ವ್ಯವಸ್ಥೆ ಬರಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X