bredcrumb

ಚಿತ್ರಗಳು; ಹುಬ್ಬಳ್ಳಿ ಗಲಭೆ, ಆಂಜನೇಯ ದೇವಾಲಯಕ್ಕೆ ಕಟೀಲ್ ಭೇಟಿ

By Shiddalingesh S
| Published: Tuesday, April 26, 2022, 19:06 [IST]
ಚಿತ್ರಗಳು; ಹುಬ್ಬಳ್ಳಿ ಗಲಭೆ, ಆಂಜನೇಯ ದೇವಾಲಯಕ್ಕೆ ಕಟೀಲ್ ಭೇಟಿ
1/5
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹುಬ್ಬಳ್ಳಿಯಲ್ಲಿ ಗಲಭೆ ನಡೆದ ಹಳೇ ಹುಬ್ಬಳ್ಳಿ ದಿಡ್ಡಿ ಓಣಿ ಶ್ರೀ ಹನುಮಂತ ದೇವಾಲಯಕ್ಕೆ ಭೇಟಿ ನೀಡಿದರು.
ಚಿತ್ರಗಳು; ಹುಬ್ಬಳ್ಳಿ ಗಲಭೆ, ಆಂಜನೇಯ ದೇವಾಲಯಕ್ಕೆ ಕಟೀಲ್ ಭೇಟಿ
2/5
ನಳಿನ್ ಕುಮಾರ್ ಕಟೀಲ್ ಧಾರವಾಡ ವಿಭಾಗದ ಕೋರ್ ಕಮಿಟಿ ಸಭೆಯನ್ನು ನಡೆಸಿದರು
ಚಿತ್ರಗಳು; ಹುಬ್ಬಳ್ಳಿ ಗಲಭೆ, ಆಂಜನೇಯ ದೇವಾಲಯಕ್ಕೆ ಕಟೀಲ್ ಭೇಟಿ
3/5
ನಳಿನ್ ಕುಮಾರ್ ಕಟೀಲ್ ಧಾರವಾಡ ವಿಭಾಗದ ಪ್ರಮುಖರ ಸಭೆ ನಡೆಸಿದರು.
ಚಿತ್ರಗಳು; ಹುಬ್ಬಳ್ಳಿ ಗಲಭೆ, ಆಂಜನೇಯ ದೇವಾಲಯಕ್ಕೆ ಕಟೀಲ್ ಭೇಟಿ
4/5
ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಮನೆಗಳಿಗೆ ಸಹ ಬಿಜೆಪಿ ನಾಯಕರ ಜೊತೆ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿದರು.
ಚಿತ್ರಗಳು; ಹುಬ್ಬಳ್ಳಿ ಗಲಭೆ, ಆಂಜನೇಯ ದೇವಾಲಯಕ್ಕೆ ಕಟೀಲ್ ಭೇಟಿ
5/5
ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಮನೆಗಳ ನಿವಾಸಿಗಳ ಜೊತೆ ನಳಿನ್ ಕುಮಾರ್ ಕಟೀಲ್ ಮಾಹಿತಿ ಪಡೆದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X