• search
  • Live TV

ಮೈಸೂರು ದಸರಾ ತಯಾರಿ; ಗಜಪಯಣ ಆರಂಭ

By Shiddalingesh S
| Published: Monday, September 13, 2021, 12:43 [IST]
ಮೈಸೂರು ದಸರಾ ತಯಾರಿ; ಗಜಪಯಣ ಆರಂಭ
1/6
2021ನೇ ಸಾಲಿನ ಮೈಸೂರು ದಸರಾ ತಯಾರಿ ಅಧಿಕೃತವಾಗಿ ಗಜಪಯಣದೊಂದಿಗೆ ಆರಂಭವಾಗಿದೆ. 
2021ನೇ ಸಾಲಿನ ಮೈಸೂರು ದಸರಾ ತಯಾರಿ ಅಧಿಕೃತವಾಗಿ ಗಜಪಯಣದೊಂದಿಗೆ ಆರಂಭವಾಗಿದೆ. 
ಮೈಸೂರು ದಸರಾ ತಯಾರಿ; ಗಜಪಯಣ ಆರಂಭ
2/6
ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ 5 ಗಂಡಾನೆ, 3 ಹೆಣ್ಣಾನೆ ಸೇರಿ ಒಟ್ಟು 8 ಆನೆಗಳು ಪಾಲ್ಗೊಳ್ಳಲಿವೆ. 
ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ 5 ಗಂಡಾನೆ, 3 ಹೆಣ್ಣಾನೆ ಸೇರಿ ಒಟ್ಟು 8 ಆನೆಗಳು ಪಾಲ್ಗೊಳ್ಳಲಿವೆ. 
ಮೈಸೂರು ದಸರಾ ತಯಾರಿ; ಗಜಪಯಣ ಆರಂಭ
3/6
ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಶಿಬಿರಗಳಿಂದ ಆಗಮಿಸಿರುವ ಆನೆಗಳನ್ನು ಮೈಸೂರಿನತ್ತ ಬೀಳ್ಕೊಡಲಾಯಿತು. 
ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಶಿಬಿರಗಳಿಂದ ಆಗಮಿಸಿರುವ ಆನೆಗಳನ್ನು ಮೈಸೂರಿನತ್ತ ಬೀಳ್ಕೊಡಲಾಯಿತು. 
ಮೈಸೂರು ದಸರಾ ತಯಾರಿ; ಗಜಪಯಣ ಆರಂಭ
4/6
ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್. ಪಿ. ‌ಮಂಜುನಾಥ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ ಮುಂತಾದವರು ಸಾಂಕೇತಿಕ ದಸರೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪೂಜೆ ಸಲ್ಲಿಸಿದರು. 
ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್. ಪಿ. ‌ಮಂಜುನಾಥ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ ಮುಂತಾದವರು ಸಾಂಕೇತಿಕ...
ಮೈಸೂರು ದಸರಾ ತಯಾರಿ; ಗಜಪಯಣ ಆರಂಭ
5/6
ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಹೊರಟಿರುವ ಆನೆಗಳು ಸೋಮವಾರ ಸಂಜೆ ಮೈಸೂರಿಗೆ ಆಗಮಿಸಲಿವೆ. 
ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಹೊರಟಿರುವ ಆನೆಗಳು ಸೋಮವಾರ ಸಂಜೆ ಮೈಸೂರಿಗೆ ಆಗಮಿಸಲಿವೆ. 
ಮೈಸೂರು ದಸರಾ ತಯಾರಿ; ಗಜಪಯಣ ಆರಂಭ
6/6
ಸೋಮವಾರ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಸೋಮವಾರ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಜಪಯಣಕ್ಕೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X