• search
  • Live TV

ಚಿತ್ರಗಳು: ಅಭಿಮನ್ಯು ನೇತೃತ್ವದ ಮೈಸೂರು ದಸರಾ ಜಂಬೂಸವಾರಿ ಆನೆಗಳ ತಾಲೀಮು

By Shiddalingesh S
| Published: Monday, September 20, 2021, 16:45 [IST]
ಚಿತ್ರಗಳು: ಅಭಿಮನ್ಯು ನೇತೃತ್ವದ ಮೈಸೂರು ದಸರಾ ಜಂಬೂಸವಾರಿ ಆನೆಗಳ ತಾಲೀಮು
1/7
ಮೈಸೂರು ಅರಮನೆ ಮುಂಭಾಗದಲ್ಲಿ ಆನೆಗಳಿಗೆ ತಾಲೀಮು ಆರಂಭಿಸಲಾಯಿತು. 

2/7
ದಸರಾ ಜಂಬೂಸವಾರಿ ವೇಳೆ ಚಿನ್ನದ ಅಂಬಾರಿ ಹೋರುವ ಅಭಿಮನ್ಯುವಿನ ಅಳತೆ ಮಾಡುತ್ತಿರುವ ಮಾವುತರು ಮತ್ತು ಅರಣ್ಯಾಧಿಕಾರಿಗಳು.
ದಸರಾ ಜಂಬೂಸವಾರಿ ವೇಳೆ ಚಿನ್ನದ ಅಂಬಾರಿ ಹೋರುವ ಅಭಿಮನ್ಯುವಿನ ಅಳತೆ ಮಾಡುತ್ತಿರುವ ಮಾವುತರು ಮತ್ತು...
ಚಿತ್ರಗಳು: ಅಭಿಮನ್ಯು ನೇತೃತ್ವದ ಮೈಸೂರು ದಸರಾ ಜಂಬೂಸವಾರಿ ಆನೆಗಳ ತಾಲೀಮು
3/7
ಮೈಸೂರು ದಸರಾ ಜಂಬೂಸವಾರಿ ಆನೆಗಳ ತಾಲೀಮಿನ ವೇಳೆ ಅರಣ್ಯಾಧಿಕಾರಿಗಳು ಮತ್ತು ಮಾವುತರು ಪರಿಶೀಲಿಸಿದರು.

4/7
ಮೈಸೂರು ಅರಮನೆ ಆವರಣದಲ್ಲಿ ಜಂಬೂಸವಾರಿ ಆನೆಗಳನ್ನು ಸುತ್ತು ಹೊಡೆಸಲಾಯಿತು.

5/7
ಮರದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಆನೆ

6/7
ಅಭಿಮನ್ಯು ನೇತೃತ್ವದಲ್ಲಿ ದಸರಾ ಆನೆಗಳು ಸಾಲಾಗಿ ನಡೆದವು.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X