ಚಿತ್ರಗಳು; ಮೈಸೂರು ದಸರಾ 2021, ಅರಮನೆಯಲ್ಲಿ ಆನೆಗಳಿಗೆ ಸ್ವಾಗತ
By Shiddalingesh S
| Published: Thursday, September 16, 2021, 13:01 [IST]
1/6
ಚಿತ್ರಗಳು; ಮೈಸೂರು ದಸರಾ 2021, ಅರಮನೆಯಲ್ಲಿ ಆನೆಗಳಿಗೆ ಸ್ವಾಗತ | Mysuru Dasara 2021 Dasara Elephants Gets Traditional Welcome At Mysuru Palace - Oneindia Kannada
/photos/mysuru-dasara-2021-dasara-elephants-gets-traditional-welcome-mysuru-palace-oi68115.html
ಸಚಿವ ಎಸ್. ಟಿ. ಸೋಮಶೇಖರ್, ಶಾಸಕ ರಾಮದಾಸ್, ಮೈಸೂರು ಮೇಯರ್ ಈ ಸಂದರ್ಭದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದರು
ಸಚಿವ ಎಸ್. ಟಿ. ಸೋಮಶೇಖರ್, ಶಾಸಕ ರಾಮದಾಸ್, ಮೈಸೂರು ಮೇಯರ್ ಈ ಸಂದರ್ಭದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದರು
2/6
ಚಿತ್ರಗಳು; ಮೈಸೂರು ದಸರಾ 2021, ಅರಮನೆಯಲ್ಲಿ ಆನೆಗಳಿಗೆ ಸ್ವಾಗತ Photos: HD Images, Pictures, News Pics - Oneindia Photos
/photos/mysuru-dasara-2021-dasara-elephants-gets-traditional-welcome-mysuru-palace-oi68115.html#photos-1
ಗುರುವಾರ ಮೈಸೂರಿನ ಅರಮನೆ ಆವರಣಕ್ಕೆ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳು ಆಗಮಿಸಿದವು.
ಗುರುವಾರ ಮೈಸೂರಿನ ಅರಮನೆ ಆವರಣಕ್ಕೆ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳು ಆಗಮಿಸಿದವು.
3/6
ಚಿತ್ರಗಳು; ಮೈಸೂರು ದಸರಾ 2021, ಅರಮನೆಯಲ್ಲಿ ಆನೆಗಳಿಗೆ ಸ್ವಾಗತ Photos: HD Images, Pictures, News Pics - Oneindia Photos
/photos/mysuru-dasara-2021-dasara-elephants-gets-traditional-welcome-mysuru-palace-oi68115.html#photos-2
ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು
ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು
4/6
ಚಿತ್ರಗಳು; ಮೈಸೂರು ದಸರಾ 2021, ಅರಮನೆಯಲ್ಲಿ ಆನೆಗಳಿಗೆ ಸ್ವಾಗತ Photos: HD Images, Pictures, News Pics - Oneindia Photos
/photos/mysuru-dasara-2021-dasara-elephants-gets-traditional-welcome-mysuru-palace-oi68115.html#photos-3
ಜಂಬೂ ಸವಾರಿ ದಿನ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ಅರಮನೆ ಪ್ರವೇಶ ಮಾಡಿದವು.
ಜಂಬೂ ಸವಾರಿ ದಿನ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ಅರಮನೆ ಪ್ರವೇಶ ಮಾಡಿದವು.
5/6
ಚಿತ್ರಗಳು; ಮೈಸೂರು ದಸರಾ 2021, ಅರಮನೆಯಲ್ಲಿ ಆನೆಗಳಿಗೆ ಸ್ವಾಗತ Photos: HD Images, Pictures, News Pics - Oneindia Photos
/photos/mysuru-dasara-2021-dasara-elephants-gets-traditional-welcome-mysuru-palace-oi68115.html#photos-4
ಅಭಿಮನ್ಯು ಮುಂದಾಳತ್ವದಲ್ಲಿ ಚೈತ್ರ, ಲಕ್ಷ್ಮೀ, ಕಾವೇರಿ, ಗೋಪಾಲಸ್ವಾಮಿ, ಅಶ್ವತ್ಥಾಮ, ಧನಂಜಯ ಹಾಗೂ ವಿಕ್ರಮ ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿವೆ
ಅಭಿಮನ್ಯು ಮುಂದಾಳತ್ವದಲ್ಲಿ ಚೈತ್ರ, ಲಕ್ಷ್ಮೀ, ಕಾವೇರಿ, ಗೋಪಾಲಸ್ವಾಮಿ, ಅಶ್ವತ್ಥಾಮ, ಧನಂಜಯ ಹಾಗೂ ವಿಕ್ರಮ...
6/6
ಚಿತ್ರಗಳು; ಮೈಸೂರು ದಸರಾ 2021, ಅರಮನೆಯಲ್ಲಿ ಆನೆಗಳಿಗೆ ಸ್ವಾಗತ Photos: HD Images, Pictures, News Pics - Oneindia Photos
/photos/mysuru-dasara-2021-dasara-elephants-gets-traditional-welcome-mysuru-palace-oi68115.html#photos-5
ಇಂದಿನಿಂದ ಅರಮನೆ ಆವರಣದಲ್ಲಿ ದಸರಾ ಆನೆಗಳು ವಾಸ್ತವ್ಯ ಹೂಡಲಿವೆ. ಮಾವುತರು, ಕಾವಾಡಿಗಳು ಸಹ ದಸರಾ ಮುಗಿಯುವ ತನಕ ಅರಮನೆ ಆವರಣದಲ್ಲಿಯೇ ಇರಲಿದ್ದಾರೆ.
ಇಂದಿನಿಂದ ಅರಮನೆ ಆವರಣದಲ್ಲಿ ದಸರಾ ಆನೆಗಳು ವಾಸ್ತವ್ಯ ಹೂಡಲಿವೆ. ಮಾವುತರು, ಕಾವಾಡಿಗಳು ಸಹ ದಸರಾ ಮುಗಿಯುವ ತನಕ...