| Published: Friday, January 21, 2022, 11:42 [IST]
1/5
ಚಿತ್ರಗಳು; ಮೈಸೂರಿನಲ್ಲಿ ನಿಸರ್ಗ ಬರೆದ ಮಂಜಿನ ಕಾವ್ಯ | Mysuru City Fog And Chill Weather In Morning - Oneindia Kannada/photos/mysuru-city-fog-chill-weather-in-morning-oi74217.html
ಮೈಸೂರು ನಗರದ ಜನರು ಮಂಜಿನ ಚೆಂದದ ಚಿತ್ತಾರ ನೋಡಬೇಕಾದರೆ ಚುಮುಚುಮು ಚಳಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬರಬೇಕು.
ಮೈಸೂರು ನಗರದ ಜನರು ಮಂಜಿನ ಚೆಂದದ ಚಿತ್ತಾರ ನೋಡಬೇಕಾದರೆ ಚುಮುಚುಮು ಚಳಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬರಬೇಕು.
2/5
ಚಿತ್ರಗಳು; ಮೈಸೂರಿನಲ್ಲಿ ನಿಸರ್ಗ ಬರೆದ ಮಂಜಿನ ಕಾವ್ಯ Photos: HD Images, Pictures, News Pics - Oneindia Photos/photos/mysuru-city-fog-chill-weather-in-morning-oi74217.html#photos-1
ಮುಂಜಾನೆಯ ದಟ್ಟವಾದ ಮಂಜಿನ ಕಾರಣ ವಾಹನ ಸವಾರರು ಭಯದಲ್ಲಿಯೇ ವಾಹನ ಚಲಾಯಿಸುವಂತಾಗಿದೆ. ಎಚ್ಚರ ತಪ್ಪಿದರೆ ಅಪಘಾತ ಖಂಡಿತ.
ಮುಂಜಾನೆಯ ದಟ್ಟವಾದ ಮಂಜಿನ ಕಾರಣ ವಾಹನ ಸವಾರರು ಭಯದಲ್ಲಿಯೇ ವಾಹನ ಚಲಾಯಿಸುವಂತಾಗಿದೆ. ಎಚ್ಚರ ತಪ್ಪಿದರೆ ಅಪಘಾತ...
ಚಿತ್ರಗಳು; ಮೈಸೂರಿನಲ್ಲಿ ನಿಸರ್ಗ ಬರೆದ ಮಂಜಿನ ಕಾವ್ಯ Photos: HD Images, Pictures, News Pics - Oneindia Photos/photos/mysuru-city-fog-chill-weather-in-morning-oi74217.html#photos-2
ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ತಡವಾಗಿ ಮಂಜಿನ ಮಳೆಯಾಗುತ್ತಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ತಡವಾಗಿ...
ಚಿತ್ರಗಳು; ಮೈಸೂರಿನಲ್ಲಿ ನಿಸರ್ಗ ಬರೆದ ಮಂಜಿನ ಕಾವ್ಯ Photos: HD Images, Pictures, News Pics - Oneindia Photos/photos/mysuru-city-fog-chill-weather-in-morning-oi74217.html#photos-3
ಕೋವಿಡ್ ಪರಿಸ್ಥಿತಿಯಲ್ಲಿ ಜನರು ಜನ ಶೀತಗಾಳಿ, ದಟ್ಟ ಮಂಜಿಗೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ. ಜ್ವರ, ನೆಗಡಿಗೆ ಭಯ ಪಡುತ್ತಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿ ಜನರು ಜನ ಶೀತಗಾಳಿ, ದಟ್ಟ ಮಂಜಿಗೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ. ಜ್ವರ, ನೆಗಡಿಗೆ ಭಯ...
ಚಿತ್ರಗಳು; ಮೈಸೂರಿನಲ್ಲಿ ನಿಸರ್ಗ ಬರೆದ ಮಂಜಿನ ಕಾವ್ಯ Photos: HD Images, Pictures, News Pics - Oneindia Photos/photos/mysuru-city-fog-chill-weather-in-morning-oi74217.html#photos-4
ಮುಂಜಾನೆಯ ಮಂಜು, ಚಳಿ ಮೈಸೂರು ನಗರದಲ್ಲಿ ಮುಂಜಾನೆಯ ವಾತಾವರಣ ಕಣ್ಣಿಗೆ ತಂಪು ನೀಡುತ್ತಿದೆ.
ಮುಂಜಾನೆಯ ಮಂಜು, ಚಳಿ ಮೈಸೂರು ನಗರದಲ್ಲಿ ಮುಂಜಾನೆಯ ವಾತಾವರಣ ಕಣ್ಣಿಗೆ ತಂಪು ನೀಡುತ್ತಿದೆ.