bredcrumb

ಚಿತ್ರಗಳು; ಮತ್ತೆ ಗ್ರಂಥಾಲಯ ಕಟ್ಟಿದ ಮೈಸೂರಿನ ಸೈಯದ್ ಇಸಾಕ್

By Dheeraj K
| Published: Tuesday, January 18, 2022, 12:08 [IST]
ಚಿತ್ರಗಳು; ಮತ್ತೆ ಗ್ರಂಥಾಲಯ ಕಟ್ಟಿದ ಮೈಸೂರಿನ ಸೈಯದ್ ಇಸಾಕ್
1/5
ಮೈಸೂರು ನಗರದ ಎನ್. ಆರ್. ಕ್ಷೇತ್ರ ವ್ಯಾಪ್ತಿಯ ರಾಜೀವ್ ನಗರ ಬಡಾವಣೆಯಲ್ಲಿ ಗ್ರಂಥಾಲಯವಿದೆ. 
ಚಿತ್ರಗಳು; ಮತ್ತೆ ಗ್ರಂಥಾಲಯ ಕಟ್ಟಿದ ಮೈಸೂರಿನ ಸೈಯದ್ ಇಸಾಕ್
2/5
ಮೈಸೂರಿನ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಮತ್ತೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು; ಮತ್ತೆ ಗ್ರಂಥಾಲಯ ಕಟ್ಟಿದ ಮೈಸೂರಿನ ಸೈಯದ್ ಇಸಾಕ್
3/5
ಕೂಲಿ ಕೆಲಸ ಮಾಡಿಕೊಂಡು ಅದರಿಂದ ಬಂದ ಹಣದಲ್ಲಿ ಗ್ರಂಥಾಲಯ ಕಟ್ಟಿದ್ದಾರೆ.
ಚಿತ್ರಗಳು; ಮತ್ತೆ ಗ್ರಂಥಾಲಯ ಕಟ್ಟಿದ ಮೈಸೂರಿನ ಸೈಯದ್ ಇಸಾಕ್
4/5
ಸೈಯದ್ ಇಸಾಕ್ ಗ್ರಂಥಾಲಯ ಬೆಂಕಿಗೆ ಆಹುತಿಯಾಗಿತ್ತು. ಪುಸ್ತಕಗಳು ಸುಟ್ಟು ಹೋಗಿದ್ದವು.
ಚಿತ್ರಗಳು; ಮತ್ತೆ ಗ್ರಂಥಾಲಯ ಕಟ್ಟಿದ ಮೈಸೂರಿನ ಸೈಯದ್ ಇಸಾಕ್
5/5
ಕನ್ನಡ ಕಡಿಮೆ ಬಳಕೆ ಇರುವ ಪ್ರದೇಶದಲ್ಲಿ ಗ್ರಂಥಾಲಯ ಕಟ್ಟಿ 10 ವರ್ಷಗಳಿಂದ ಸೈಯದ್ ಇಸಾಕ್ ನಡೆಸುತ್ತಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X