• search
  • Live TV

ಚಿತ್ರಗಳು; ಭಾರತೀಯ ರೈಲ್ವೆ ಐಷಾರಾಮಿ ವಿಸ್ಟಾಡೋಮ್‌ ರೈಲು ಬೋಗಿ

By Shiddalingesh S
| Published: Thursday, June 24, 2021, 12:15 [IST]
ಚಿತ್ರಗಳು; ಭಾರತೀಯ ರೈಲ್ವೆ ಐಷಾರಾಮಿ ವಿಸ್ಟಾಡೋಮ್‌ ರೈಲು ಬೋಗಿ
1/7
ವಿಸ್ಟಾಡೋಮ್‌ ಕೋಚ್‌ ಸೀಟುಗಳನ್ನು ಸಹ ಆರಾಮದಾಯಕ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 

2/7
ಈ ಮಾರ್ಗದ ರೈಲಿನಲ್ಲಿ ಸಂಚಾರ ನಡೆಸುವ ಜನರು ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯಬಹುದಾಗಿದೆ.

3/7
ಮುಂಬೈ-ಪುಣೆ-ಮುಂಬೈ ಮಾರ್ಗದ ರೈಲಿಗೆ ವಿಸ್ಟಾಡೋಮ್‌ ಕೋಚ್‌ ಅಳವಡಿಕೆ ಮಾಡಲಾಗಿದೆ.

4/7
ಮುಂಬೈ-ಪುಣೆ ಡೆಕ್ಕನ್ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ಈಗಾಗಲೇ ವಿಸ್ಟಾಡೋಮ್‌ ಕೋಚ್‌ ಅಳವಡಿಕೆ ಮಾಡಲಾಗಿದೆ. ಆದರೆ ಸದ್ಯಕ್ಕೆ ಈ ರೈಲು ಸೇವೆ ಸ್ಥಗಿತವಾಗಿದೆ. 
ಮುಂಬೈ-ಪುಣೆ ಡೆಕ್ಕನ್ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ಈಗಾಗಲೇ ವಿಸ್ಟಾಡೋಮ್‌ ಕೋಚ್‌ ಅಳವಡಿಕೆ ಮಾಡಲಾಗಿದೆ....
ಚಿತ್ರಗಳು; ಭಾರತೀಯ ರೈಲ್ವೆ ಐಷಾರಾಮಿ ವಿಸ್ಟಾಡೋಮ್‌ ರೈಲು ಬೋಗಿ
5/7
ವಿಸ್ಟಾಡೋಮ್‌ ಕೋಚ್‌ನಲ್ಲಿ ಮೂರು ಕಡೆ ಪಾರದರ್ಶಕ ಗಾಜಿನ ಗೋಡೆಗಳಿದ್ದು ಪಾಕೃತಿಕ ಸೌಂದರ್ಯವನ್ನು ಜನರು ರೈಲಿನಲ್ಲಿ ಕುಳಿತು ಆನಂದಿಸಬಹುದು. 
ವಿಸ್ಟಾಡೋಮ್‌ ಕೋಚ್‌ನಲ್ಲಿ ಮೂರು ಕಡೆ ಪಾರದರ್ಶಕ ಗಾಜಿನ ಗೋಡೆಗಳಿದ್ದು ಪಾಕೃತಿಕ ಸೌಂದರ್ಯವನ್ನು ಜನರು...
ಚಿತ್ರಗಳು; ಭಾರತೀಯ ರೈಲ್ವೆ ಐಷಾರಾಮಿ ವಿಸ್ಟಾಡೋಮ್‌ ರೈಲು ಬೋಗಿ
6/7
ಇದೇ ಮೊದಲ ಬಾರಿಗೆ ಮುಂಬೈ-ಪುಣೆ-ಮುಂಬೈ ಮಾರ್ಗದ ರೈಲಿಗೆ ಭಾರತೀಯ ರೈಲ್ವೆ ವಿಸ್ಟಾಡೋಮ್‌ ಕೋಚ್‌ ಅಳವಡಿಕೆ ಮಾಡಿದೆ. 
ಇದೇ ಮೊದಲ ಬಾರಿಗೆ ಮುಂಬೈ-ಪುಣೆ-ಮುಂಬೈ ಮಾರ್ಗದ ರೈಲಿಗೆ ಭಾರತೀಯ ರೈಲ್ವೆ ವಿಸ್ಟಾಡೋಮ್‌ ಕೋಚ್‌ ಅಳವಡಿಕೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X