• search
  • Live TV

ಚಿತ್ರಗಳು; ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ವೀಕ್ಷಿಸಿದ ಪ್ರತಾಪ್ ಸಿಂಹ

By Dheeraj K
| Published: Wednesday, January 12, 2022, 15:49 [IST]
ಚಿತ್ರಗಳು; ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ವೀಕ್ಷಿಸಿದ ಪ್ರತಾಪ್ ಸಿಂಹ
1/5
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಬುಧವಾರ ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಬುಧವಾರ ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
ಚಿತ್ರಗಳು; ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ವೀಕ್ಷಿಸಿದ ಪ್ರತಾಪ್ ಸಿಂಹ
2/5
ಅಕಾಲಿಕ ಮಳೆ, ಕೆಆರ್‌ಎಸ್‌ನಿಂದ ಹೊರ ಹರಿವು ಹೆಚ್ಚಿದ್ದ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ದಕ್ಷಿಣ ಮತ್ತು ಉತ್ತರ ಸೇತುವೆ ನಿರ್ಮಾಣ ವಿಳಂಬವಾಗಿತ್ತು.
ಅಕಾಲಿಕ ಮಳೆ, ಕೆಆರ್‌ಎಸ್‌ನಿಂದ ಹೊರ ಹರಿವು ಹೆಚ್ಚಿದ್ದ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ದಕ್ಷಿಣ...
ಚಿತ್ರಗಳು; ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ವೀಕ್ಷಿಸಿದ ಪ್ರತಾಪ್ ಸಿಂಹ
3/5
ಈಗ ಮತ್ತೆ ಶ್ರೀರಂಗಪಟ್ಟಣದಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಜೂನ್ ವೇಳೆಗೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ.
ಈಗ ಮತ್ತೆ ಶ್ರೀರಂಗಪಟ್ಟಣದಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಜೂನ್ ವೇಳೆಗೆ ಅಂತ್ಯಗೊಳ್ಳುವ...
ಚಿತ್ರಗಳು; ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ವೀಕ್ಷಿಸಿದ ಪ್ರತಾಪ್ ಸಿಂಹ
4/5
10 ಪಥದ ರಸ್ತೆಯಲ್ಲಿ ಬರುವ ಕಳಸ್ತವಾಡಿಯ ಆಂಜನೇಯ ದೇವಸ್ಥಾನ ಮತ್ತು ಗದ್ದೆ ರಂಗನಾಥ ಸ್ವಾಮಿ ದೇವಾಲಯ ಸ್ಥಳಾಂತರದ ಕುರಿತು ಪ್ರತಾಪ್ ಸಿಂಹ ಪರಿಶೀಲನೆ ನಡೆಸಿದರು.
10 ಪಥದ ರಸ್ತೆಯಲ್ಲಿ ಬರುವ ಕಳಸ್ತವಾಡಿಯ ಆಂಜನೇಯ ದೇವಸ್ಥಾನ ಮತ್ತು ಗದ್ದೆ ರಂಗನಾಥ ಸ್ವಾಮಿ ದೇವಾಲಯ ಸ್ಥಳಾಂತರದ...
ಚಿತ್ರಗಳು; ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ವೀಕ್ಷಿಸಿದ ಪ್ರತಾಪ್ ಸಿಂಹ
5/5
ಮೈಸೂರು-ಬೆಂಗಳೂರು  10 ಪಥದ ರಸ್ತೆ ಕಾಮಗಾರಿ ಈ ವರ್ಷವೇ ಪೂರ್ಣಗೊಳ್ಳಲಿದ್ದು, ದಸರಾ ವೇಳೆಗೆ ಉದ್ಘಾಟನೆಯಾಗುವ ನಿರೀಕ್ಷೆ ಇದೆ.  
ಮೈಸೂರು-ಬೆಂಗಳೂರು  10 ಪಥದ ರಸ್ತೆ ಕಾಮಗಾರಿ ಈ ವರ್ಷವೇ ಪೂರ್ಣಗೊಳ್ಳಲಿದ್ದು, ದಸರಾ ವೇಳೆಗೆ ಉದ್ಘಾಟನೆಯಾಗುವ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X