bredcrumb

ಗ್ರೀಸ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ: ಚಿತ್ರಗಳನ್ನು ನೋಡಿ

By Dheeraj K
| Published: Wednesday, March 23, 2022, 15:39 [IST]
ಗ್ರೀಸ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ: ಚಿತ್ರಗಳನ್ನು ನೋಡಿ
1/6
ಭಾರತ ಮತ್ತು ಗ್ರೀಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 
ಗ್ರೀಸ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ: ಚಿತ್ರಗಳನ್ನು ನೋಡಿ
2/6
ಗ್ರೀಸ್ ವಿದೇಶಾಂಗ ಸಚಿವ ನಿಕೋಸ್ ಡೆಂಡಿಯಾಸ್, ಭಾರತದ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಹಸ್ತಲಾಘವ
ಗ್ರೀಸ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ: ಚಿತ್ರಗಳನ್ನು ನೋಡಿ
3/6
ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್, ಗ್ರೀಸ್ ವಿದೇಶಾಂಗ ಸಚಿವ ನಿಕೋಸ್ ಡೆಂಡಿಯಾಸ್ ಜೊತೆ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು
ಗ್ರೀಸ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ: ಚಿತ್ರಗಳನ್ನು ನೋಡಿ
4/6
ಭಾರತ ಮತ್ತು ಗ್ರೀಸ್ ನಡುವೆ ಒಪ್ಪಂದಕ್ಕೆ ನಿಕೋಸ್ ಡೆಂಡಿಯಾಸ್, ಡಾ ಎಸ್ ಜೈಶಂಕರ್ ಸಹಿ 
ಗ್ರೀಸ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ: ಚಿತ್ರಗಳನ್ನು ನೋಡಿ
5/6
ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮತ್ತು ಗ್ರೀಸ್ ವಿದೇಶಾಂಗ ಸಚಿವ ನಿಕೋಸ್ ಡೆಂಡಿಯಾಸ್ ಒಪ್ಪಂದಗಳಿಗೆ ಸಹಿ ಹಾಕಿದರು. 
ಗ್ರೀಸ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ: ಚಿತ್ರಗಳನ್ನು ನೋಡಿ
6/6
ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಗ್ರೀಸ್ ವಿದೇಶಾಂಗ ಸಚಿವ ನಿಕೋಸ್ ಡೆಂಡಿಯಾಸ್ ಅವರನ್ನು ಭೇಟಿಯಾಗಿಮ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X