• search
  • Live TV

ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು

By Shiddalingesh S
| Published: Thursday, May 5, 2022, 12:09 [IST]
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
1/10
ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಜೊತೆ ಪ್ರಧಾನಿ ಮೋದಿಯವರ ಸಂಭಾಷಣೆ 

2/10
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಅನುಮಾನಾಸ್ಪದ ಸುರಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಅನುಮಾನಾಸ್ಪದ ಸುರಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ...
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
3/10
ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ 31 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ

4/10
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 1,354 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 

5/10
ಜೋಧ್‌ಪುರದಲ್ಲಿ ಕರ್ಫ್ಯೂ ಮೇ 6 ರವರೆಗೆ ವಿಸ್ತರಿಸಲಾಗಿದೆ, ಇದುವರೆಗೆ 140 ಮಂದಿಯನ್ನು ಬಂಧಿಸಲಾಗಿದೆ 

6/10
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X