bredcrumb

ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು

By Dheeraj K
| Published: Sunday, February 6, 2022, 10:40 [IST]
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
1/10
        ಬೆಳಿಗ್ಗೆ 9 ಗಂಟೆಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ಲತಾ ಮಂಗೇಶ್ಕರ್ ಆರೋಗ್ಯ ವಿಚಾರಿಸಿದ ನಿತಿನ್ ಗಡ್ಕರಿ 
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
2/10
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದಿನಿಂದ 3 ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿ
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
3/10
9 ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಜೊತೆಗೆ ಉತ್ತರ ಪ್ರದೇಶದ ಎಲ್ಲಾ ಪದವಿ ಕಾಲೇಜುಗಳು ಫೆಬ್ರವರಿ 7, 2022 ರಿಂದ ಓಪನ್
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
4/10
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕವಸ್ತು ಪೆಡ್ಲರ್‌ಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು 
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
5/10
ಒವೈಸಿ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
6/10
ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಪ್ರಧಾನಿ ಮೋದಿಯಿಂದ ಅಭಿನಂದನೆ
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
7/10
        ಬಲೂಚಿಸ್ತಾನದಲ್ಲಿ 20 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
8/10
ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬಾಗ್ಪತ್ ಮತ್ತು ಅಮ್ರೋಹಾದಲ್ಲಿ ಚುನಾವಣಾ ರ ್ಯಾಲಿ ನಡೆಸಲಿದ್ದಾರೆ
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
9/10
        ಪಂಜಾಬ್‌ನಲ್ಲಿ ಚನ್ನಿಯನ್ನು ಕಾಂಗ್ರೆಸ್ ಸಿಎಂ. ಇಂದು ಘೋಷಣೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X