bredcrumb

ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು

By Shiddalingesh S
| Published: Sunday, January 30, 2022, 10:06 [IST]
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
1/10
ಛತ್ತೀಸ್‌ಗಢ: ಎನ್‌ಕೌಂಟರ್‌ನಲ್ಲಿ ದೊಡ್ಡ ಯಶಸ್ಸು, ಓರ್ವ ನಕ್ಸಲೀಯನ ಹತ್ಯೆ, ಶಸ್ತ್ರಾಸ್ತ್ರಗಳೂ ವಶ.
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
2/10
ಗೃಹ ಸಚಿವ ಅಮಿತ್ ಶಾ ಇಂದು ಗೋವಾ ವಿಧಾನಸಭಾ ಚುನಾವಣೆಯ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
3/10
ಸಾರ್ವಜನಿಕರೊಂದಿಗೆ ಇಂದು ಪ್ರಧಾನಿ ಮೋದಿ 'ಮನ್ ಕಿ ಬಾತ್'
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
4/10
ಕಳೆದ 12 ಗಂಟೆಗಳಲ್ಲಿ ಎರಡು ಎನ್‌ಕೌಂಟರ್‌ಗಳಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನ 5 ಭಯೋತ್ಪಾದಕರು ಹತ
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
5/10
ಇಂದೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿಲ್ಲಾ ಏರಿಕೆ
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
6/10

ಇಂದು ಮಹಾತ್ಮ ಗಾಂಧಿಯವರ ಪುಣ್ಯತಿಥಿ, ಪ್ರಧಾನಿ ಮೋದಿ ಸೇರಿದಂತೆ ಹಲವು ಹಿರಿಯ ನಾಯಕರು ಶ್ರದ್ಧಾಂಜಲಿ

 

ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
7/10
ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯಂದು ರಾಹುಲ್ ಗಾಂಧಿಯವರ ಟ್ವೀಟ್ - 'ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡಿಕ್ಕಿದ್ದಾನೆ'
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
8/10
ಮಿಜೋರಾಂನಲ್ಲಿ 24 ಗಂಟೆಗಳಲ್ಲಿ 1,819 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆ
ಮಾರ್ನಿಂಗ್ ಬುಲೆಟಿನ್: ಇಂದಿನ ಪ್ರಮುಖ ಸುದ್ದಿಗಳು
9/10

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಇಂದು ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ.

 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X