• search
  • Live TV

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 21ರ ಪ್ರಮುಖ ಸುದ್ದಿ

By Shiddalingesh S
| Published: Monday, March 21, 2022, 11:18 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 21ರ ಪ್ರಮುಖ ಸುದ್ದಿ
1/9
ಅಸಾನಿ ಚಂಡಮಾರುತವು ತನ್ನ ಪರಿಣಾಮವನ್ನು ತೋರಿಸಲಾರಂಭಿಸಿದ್ದು, ಅಂಡಮಾನ್ ಮತ್ತು ನಿಕೋಬಾರ್‌ನ ಕೆಲವು ಪ್ರದೇಶಗಳಲ್ಲಿ ಮಳೆ ಮತ್ತು ಬಲವಾದ ಗಾಳಿ ಬೀಸಿದೆ
ಅಸಾನಿ ಚಂಡಮಾರುತವು ತನ್ನ ಪರಿಣಾಮವನ್ನು ತೋರಿಸಲಾರಂಭಿಸಿದ್ದು, ಅಂಡಮಾನ್ ಮತ್ತು ನಿಕೋಬಾರ್‌ನ ಕೆಲವು...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 21ರ ಪ್ರಮುಖ ಸುದ್ದಿ
2/9
ಅಂಡಮಾನ್ - ನಿಕೋಬಾರ್‌ನಲ್ಲಿ ಇಂದು ಬೆಳಗ್ಗೆ ಭೂಕಂಪನ

3/9
ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಬಲಿಯಾದ ಹಾವೇರಿಯ ವಿದ್ಯಾರ್ಥಿ ನವೀನ್‌ಗೆ ಬೆಂಗಳೂರಿನಲ್ಲಿ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 
ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಬಲಿಯಾದ ಹಾವೇರಿಯ ವಿದ್ಯಾರ್ಥಿ ನವೀನ್‌ಗೆ ಬೆಂಗಳೂರಿನಲ್ಲಿ ಅಂತಿಮ ನಮನ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 21ರ ಪ್ರಮುಖ ಸುದ್ದಿ
4/9
ಭಾರತೀಯ ತೈಲ ಕಂಪನಿಗಳು ಇಂದು ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬದಲಾಯಿಸಿಲ್ಲ, ಬೆಲೆ ಸ್ಥಿರವಾಗಿದೆ

5/9
ಗೋವಾದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದ್ದು, ಸಿಎಂ ಹೆಸರು ಘೋಷಣೆ ಆಗಲಿದೆ. 

6/9
ಪ್ರಧಾನಿ ನರೇಂದ್ರ ಮೋದಿ ಇಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆಗೆ ವರ್ಚುವಲ್ ಸಮ್ಮೇಳನದಲ್ಲಿ ಭಾಗಿ
ಪ್ರಧಾನಿ ನರೇಂದ್ರ ಮೋದಿ ಇಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆಗೆ ವರ್ಚುವಲ್ ಸಮ್ಮೇಳನದಲ್ಲಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X